\n\n"ನೀವು ವೈ-ಫೈ ಕರೆಯ ಮೂಲಕ ತುರ್ತು ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನೀವು ತುರ್ತು ಕರೆ ಮಾಡಲು ಪ್ರಯತ್ನಿಸಿದರೆ, ನಿಮ್ಮ ಸಾಧನ ಸ್ವಯಂಚಾಲಿತವಾಗಿ ಮೊಬೈಲ್ ನೆಟ್‌ವರ್ಕ್‌ ಬಳಸುತ್ತದೆ. ಮೊಬೈಲ್ ನೆಟ್‌ವರ್ಕ್ ಲಭ್ಯ ಇರುವಲ್ಲಿ ಮಾತ್ರ ತುರ್ತು ಕರೆಗಳನ್ನು ಮಾಡಬಹುದು."