"ಗಂಭೀರ ತುರ್ತು ಎಚ್ಚರಿಕೆ" "ನಿಮ್ಮ ಫೋನ್, ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಸ್ಥಳಾಂತರದ ಸೂಚನೆಗಳಂತಹ ಎಚ್ಚರಿಕೆಗಳನ್ನು ನಿಮಗೆ ಕಳುಹಿಸಬಹುದು. ಈ ಸೇವೆಯು ರಾಷ್ಟ್ರೀಯ ತುರ್ತು ನಿರ್ವಹಣೆ ಏಜೆನ್ಸಿ, ನೆಟ್‌ವರ್ಕ್ ಒದಗಿಸುವವರು ಮತ್ತು ಸಾಧನದ ಉತ್ಪಾದಕರ ನಡುವಿನ ಸಹಯೋಗವಾಗಿದೆ.\n\nನಿಮ್ಮ ಸಾಧನದಲ್ಲಿ ಸಮಸ್ಯೆ ಇದ್ದರೆ ಅಥವಾ ನೆಟ್‌ವರ್ಕ್ ಸ್ಥಿತಿಗಳು ದುರ್ಬಲವಾಗಿದ್ದರೆ ನೀವು ಎಚ್ಚರಿಕೆಗಳನ್ನು ಪಡೆಯದೇ ಇರಬಹುದು."