"ಕಾರ್ಯಕ್ರಮವು 15 ವರ್ಷದೊಳಗಿನ ಪ್ರೇಕ್ಷಕರಿಗೆ ಸೂಕ್ತವಲ್ಲದ ವಿಷಯವನ್ನು ಹೊಂದಿರಬಹುದು. ಆದ್ದರಿಂದಾಗಿ ಪೋಷಕರು ಅವರ ಸ್ವಂತ ವಿವೇಚನೆ ಬಳಸಬೇಕಾಗುತ್ತದೆ." "ಕಾರ್ಯಕ್ರಮವು 19 ವರ್ಷದೊಳಗಿನ ಪ್ರೇಕ್ಷಪರಿಗೆ ಸೂಕ್ತವಲ್ಲದ ವಿಷಯವನ್ನು ಹೊಂದಿರಬಹುದು ಮತ್ತು ಇಂತಹವುಗಳು 19 ವರ್ಷದೊಳಗಿನ ಯುವಕರಿಗೆ ಸೂಕ್ತವಾಗಿರುವುದಿಲ್ಲ." "ಸೂಚಿತ ಸಂಭಾಷಣೆ" "ಒರಟಾದ ಭಾಷೆ" "ಲೈಂಗಿಕ ವಿಷಯ" "ಹಿಂಸೆ" "ಕಾಲ್ಪನಿಕ ಹಿಂಸೆ" "ಈ ಕಾರ್ಯಕ್ರಮವನ್ನು ಎಲ್ಲಾ ಮಕ್ಕಳಿಗೆ ಸೂಕ್ತವಾಗಿರುವಂತೆ ರಚಿಸಲಾಗಿದೆ." "ಈ ಕಾರ್ಯಕ್ರಮವನ್ನು 7 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗಾಗಿ ರಚಿಸಲಾಗಿದೆ." "ಬಹುತೇಕ ಪೋಷಕರ ಪ್ರಕಾರ ಈ ಕಾರ್ಯಕ್ರಮವು ಎಲ್ಲಾ ವಯಸ್ಸಿನ ಮಕ್ಕಳಿಗೆ ಸೂಕ್ತವಾಗಿದೆ." "ಈ ಕಾರ್ಯಕ್ರಮವು ಕಿರಿಯ ಮಕ್ಕಳಿಗೆ ಸೂಕ್ತವಲ್ಲದ ವಿಷಯವನ್ನು ಹೊಂದಿದೆ ಎಂದು ಪೋಷಕರು ಭಾವಿಸಬಹುದು. ಹಲವಾರು ಪೋಷಕರು ಇದನ್ನು ತಮ್ಮ ಕಿರಿಯ ಮಕ್ಕಳ ಜೊತೆಗೆ ವೀಕ್ಷಿಸಲು ಬಯಸಬಹುದು." "ಅನೇಕ ಪೋಷಕರ ಪ್ರಕಾರ ಈ ಕಾರ್ಯಕ್ರಮವು 14 ವರ್ಷದೊಳಗಿನ ಮಕ್ಕಳಿಗೆ ಸೂಕ್ತವಲ್ಲದ ಕೆಲವು ವಿಷಯಗಳನ್ನು ಹೊಂದಿದೆ." "ಈ ಕಾರ್ಯಕ್ರಮವನ್ನು ವಿಶೇಷವಾಗಿ ವಯಸ್ಕರು ವೀಕ್ಷಿಸಲು ರಚಿಸಲಾಗಿದೆ ಮತ್ತು 17 ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಸೂಕ್ತವಾಗದಿರಬಹುದು." "ಚಲನಚಿತ್ರ ರೇಟಿಂಗ್‌ಗಳು" "ಸಾಮಾನ್ಯ ಪ್ರೇಕ್ಷಕರು. ಮಕ್ಕಳು ವೀಕ್ಷಿಸಿದರೆ ಅದರಲ್ಲಿ ಪೋಷಕರಿಗೆ ಮುಜುಗರ ಉಂಟು ಮಾಡುವಂತಹದ್ದು ಯಾವುದೂ ಇಲ್ಲ." "ಪೋಷಕರ ಮಾರ್ಗದರ್ಶನಕ್ಕೆ ಸೂಚಿಸಲಾಗಿದೆ. ಪೋಷಕರು ತಮ್ಮ ಮಕ್ಕಳು ವೀಕ್ಷಿಸಲು ಇಷ್ಟಪಡದಿರುವಂತಹ ಕೆಲವು ವಿಷಯಗಳನ್ನು ಹೊಂದಿರಬಹುದು." "ಪೋಷಕರೇ ಜಾಗ್ರತೆ! ಇದರಲ್ಲಿರುವ ಕೆಲವು ಸಂಗತಿಗಳು ಹದಿಹರೆಯಪೂರ್ವ ವಯಸ್ಸಿನವರಿಗೆ ಸೂಕ್ತವಲ್ಲದೇ ಇರಬಹುದು." "ನಿರ್ಬಂಧಿಸಲಾಗಿದೆ, ಕೆಲವು ವಯಸ್ಕರ ವಿಷಯವನ್ನು ಹೊಂದಿದೆ. ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಚಲನಚಿತ್ರಕ್ಕೆ ಕರೆದೊಯ್ಯುವ ಮೊದಲು ಆ ಚಲನಚಿತ್ರದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಪೋಷಕರಲ್ಲಿ ಕಳಕಳಿಯ ಮನವಿ." "17 ಕ್ಕಿಂತಲೂ ಕೆಳಗಿನ ವಯಸ್ಸಿನ ಯಾರನ್ನೂ ಅನುಮತಿಸಲಾಗುವುದಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ ಇದು ವಯಸ್ಕರಿಗಾಗಿ ಮಾತ್ರ. ಮಕ್ಕಳನ್ನು ಅನುಮತಿಸಲಾಗುವುದಿಲ್ಲ."