"ಸಿಸ್ಟಂ UI"
"ತೆರವುಮಾಡು"
"ಯಾವುದೇ ಅಧಿಸೂಚನೆಗಳಿಲ್ಲ"
"ಚಾಲ್ತಿಯಲ್ಲಿರುವ"
"ಅಧಿಸೂಚನೆಗಳು"
"ಬ್ಯಾಟರಿ ಸದ್ಯದಲ್ಲೇ ಖಾಲಿಯಾಗಬಹುದು"
"%s ಉಳಿದಿದೆ"
"%1$s ಬಾಕಿ ಉಳಿದಿದೆ, ನಿಮ್ಮ ಬಳಕೆಯ ಆಧಾರದ ಮೇಲೆ %2$s ಉಳಿದಿದೆ"
"%1$s ಬಾಕಿ ಉಳಿದಿದೆ, %2$s ಉಳಿದಿದೆ"
"%s ಉಳಿದಿದೆ. ಬ್ಯಾಟರಿ ಉಳಿತಾಯ ಆನ್ ಆಗಿದೆ."
"USB ಮೂಲಕ ಚಾರ್ಜ್ ಮಾಡಲು ಸಾಧ್ಯವಿಲ್ಲ. ನಿಮ್ಮ ಸಾಧನದೊಂದಿಗೆ ನೀಡಲಾಗಿರುವ ಚಾರ್ಜರ್ ಬಳಸಿ."
"USB ಮೂಲಕ ಚಾರ್ಜ್ ಮಾಡಲು ಸಾಧ್ಯವಿಲ್ಲ"
"ನಿಮ್ಮ ಸಾಧನದೊಂದಿಗೆ ನೀಡಲಾಗಿರುವ ಚಾರ್ಜರ್ ಬಳಸಿ"
"ಸೆಟ್ಟಿಂಗ್‌ಗಳು"
"ಬ್ಯಾಟರಿ ಸೇವರ್ ಆನ್ ಮಾಡಬೇಕೇ?"
"ಬ್ಯಾಟರಿ ಸೇವರ್ ಕುರಿತು"
"ಆನ್ ಮಾಡಿ"
"ಬ್ಯಾಟರಿ ಸೇವರ್ ಆನ್ ಮಾಡಿ"
"ಸೆಟ್ಟಿಂಗ್‌ಗಳು"
"ವೈ-ಫೈ"
"ಪರದೆಯನ್ನು ಸ್ವಯಂ-ತಿರುಗಿಸಿ"
"ಮ್ಯೂಟ್"
"ಸ್ವಯಂ"
"ಅಧಿಸೂಚನೆಗಳು"
"ಬ್ಲೂಟೂತ್ ವ್ಯಾಪ್ತಿ ತಲುಪಿದೆ"
"ಇನ್‌ಪುಟ್ ವಿಧಾನಗಳನ್ನು ಹೊಂದಿಸು"
"ಭೌತಿಕ ಕೀಬೋರ್ಡ್"
"%2$s ಪ್ರವೇಶಿಸಲು %1$s ಅನ್ನು ಅನುಮತಿಸುವುದೇ?"
"%2$s ಅನ್ನು ಪ್ರವೇಶಿಸಲು %1$s ಅನ್ನು ಅನುಮತಿಸುವುದೇ?\nಈ ಆ್ಯಪ್‌ಗೆ ರೆಕಾರ್ಡ್ ಅನುಮತಿಯನ್ನು ನೀಡಲಾಗಿಲ್ಲ, ಆದರೆ ಈ USB ಸಾಧನದ ಮೂಲಕ ಆಡಿಯೊವನ್ನು ಸೆರೆಹಿಡಿಯಬಹುದು."
"%2$s ಗೆ ಪ್ರವೇಶಿಸಲು %1$s ಅನ್ನು ಅನುಮತಿಸುವುದೇ?"
"%2$s ಅನ್ನು ನಿರ್ವಹಿಸಲು %1$s ಅನ್ನು ತೆರೆಯುವುದೇ?"
"%2$s ಅನ್ನು ನಿಯಂತ್ರಿಸಲು %1$s ಅನ್ನು ತೆರೆಯುವುದೇ?\nಈ ಆ್ಯಪ್‌ಗೆ ರೆಕಾರ್ಡ್ ಅನುಮತಿಯನ್ನು ನೀಡಲಾಗಿಲ್ಲ, ಆದರೆ ಈ USB ಸಾಧನದ ಮೂಲಕ ಆಡಿಯೊವನ್ನು ಸೆರೆಹಿಡಿಯಬಹುದು."
"%2$s ಅನ್ನು ನಿರ್ವಹಿಸಲು %1$s ಅನ್ನು ತೆರೆಯುವುದೇ?"
"ಆಪ್‌ಗಳು USB ಪರಿಕರದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆ ಬಗ್ಗೆ %1$s ನಲ್ಲಿ ಇನ್ನಷ್ಟು ತಿಳಿಯಿರಿ"
"USB ಪರಿಕರ"
"ವೀಕ್ಷಿಸು"
"%2$s ಸಂಪರ್ಕಗೊಂಡಾಗ ಯಾವಾಗಲೂ %1$s ಅನ್ನು ತೆರೆಯಿರಿ"
"%2$s ಸಂಪರ್ಕಗೊಂಡಾಗ ಯಾವಾಗಲೂ %1$s ಅನ್ನು ತೆರೆಯಿರಿ"
"USB ಡೀಬಗ್ ಮಾಡುವಿಕೆಯನ್ನು ಅನುಮತಿಸುವುದೇ?"
"ಕಂಪ್ಯೂಟರ್‌ನ RSA ಕೀ ಫಿಂಗರ್‌ಪ್ರಿಂಟ್ ಹೀಗಿದೆ :\n%1$s"
"ಈ ಕಂಪ್ಯೂಟರ್‌ನಿಂದ ಯಾವಾಗಲೂ ಅನುಮತಿಸಿ"
"ಅನುಮತಿಸಿ"
"USB ಡೀಬಗ್ ಮಾಡುವಿಕೆಯನ್ನು ಅನುಮತಿಸಲಾಗಿಲ್ಲ"
"ಬಳಕೆದಾರರು ಪ್ರಸ್ತುತ ಈ ಸಾಧನಕ್ಕೆ ಸೈನ್ ಇನ್ ಮಾಡಿದ್ದಾರೆ USB ಡೀಬಗ್ ಮಾಡುವುದನ್ನು ಆನ್ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಲು, ಪ್ರಾಥಮಿಕ ಬಳಕೆದಾರರಿಗೆ ಬದಲಾಯಿಸಿ."
"ಈ ನೆಟ್‌ವರ್ಕ್‌ನಲ್ಲಿ ವೈರ್‌ಲೆಸ್ ಡೀಬಗ್ ಮಾಡುವಿಕೆಯನ್ನು ಅನುಮತಿಸಬೇಕೆ?"
"ನೆಟ್‌ವರ್ಕ್ ಹೆಸರು (SSID)\n%1$s\n\nವೈ-ಫೈ ವಿಳಾಸ (BSSID)\n%2$s"
"ಈ ನೆಟ್‌ವರ್ಕ್‌ನಲ್ಲಿ ಅನುಮತಿಸಿ"
"ಅನುಮತಿಸಿ"
"ವೈರ್‌ಲೆಸ್ ಡೀಬಗ್ ಮಾಡುವಿಕೆಯನ್ನು ಅನುಮತಿಸಲಾಗಿಲ್ಲ"
"ಬಳಕೆದಾರರು ಪ್ರಸ್ತುತ ಈ ಸಾಧನಕ್ಕೆ ಸೈನ್ ಇನ್ ಮಾಡಿದ್ದಾರೆ ವೈರ್‌ಲೆಸ್ ಡೀಬಗ್ ಮಾಡುವುದನ್ನು ಆನ್ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಲು, ಪ್ರಾಥಮಿಕ ಬಳಕೆದಾರರಿಗೆ ಬದಲಾಯಿಸಿ."
"USB ಪೋರ್ಟ್ ನಿಷ್ಕ್ರಿಯಗೊಳಿಸಲಾಗಿದೆ"
"ದ್ರವ ಅಥವಾ ಧೂಳಿನ ಕಣಗಳಿಂದ ನಿಮ್ಮ ಸಾಧನವನ್ನು ರಕ್ಷಿಸಲು, USB ಪೋರ್ಟ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ ಹಾಗಾಗಿ ಅದು ಯಾವುದೇ ಪರಿಕರಗಳನ್ನು ಪತ್ತೆ ಮಾಡುವುದಿಲ್ಲ. \n\n USB ಪೋರ್ಟ್ ಬಳಸಲು ಸುರಕ್ಷಿತವಾಗಿದ್ದಾಗ ಮತ್ತೆ ನಿಮಗೆ ಸೂಚಿಸಲಾಗುವುದು."
"ಚಾರ್ಜರ್‌ಗಳು ಮತ್ತು ಪರಿಕರಗಳನ್ನು ಪತ್ತೆಹಚ್ಚಲು USB ಪೋರ್ಟ್ ಅನ್ನು ಸಕ್ರಿಯಗೊಳಿಸಲಾಗಿದೆ"
"USB ಸಕ್ರಿಯಗೊಳಿಸಿ"
"ಇನ್ನಷ್ಟು ತಿಳಿಯಿರಿ"
"ಪರದೆ ತುಂಬಿಸಲು ಝೂಮ್ ಮಾಡು"
"ಪರದೆ ತುಂಬಿಸಲು ವಿಸ್ತಾರಗೊಳಿಸು"
"ಸ್ಕ್ರೀನ್‌ಶಾಟ್"
"ಚಿತ್ರವನ್ನು ಕಳುಹಿಸಲಾಗಿದೆ"
"ಸ್ಕ್ರೀನ್‌ಶಾಟ್ ಉಳಿಸಲಾಗುತ್ತಿದೆ…"
"ಸ್ಕ್ರೀನ್‌ಶಾಟ್ ಉಳಿಸಲಾಗುತ್ತಿದೆ…"
"ಸ್ಕ್ರೀನ್‌ಶಾಟ್ ಅನ್ನು ಉಳಿಸಲಾಗಿದೆ"
"ನಿಮ್ಮ ಸ್ಕ್ರೀನ್‌ಶಾಟ್ ವೀಕ್ಷಿಸಲು ಟ್ಯಾಪ್ ಮಾಡಿ"
"ಸ್ಕ್ರೀನ್‌ಶಾಟ್ ಅನ್ನು ಉಳಿಸಲು ಸಾಧ್ಯವಾಗಲಿಲ್ಲ"
"ಸ್ಕ್ರೀನ್‌ಶಾಟ್ ಉಳಿಸುವ ಮೊದಲು ಸಾಧನವನ್ನು ಅನ್‌ಲಾಕ್ ಮಾಡಬೇಕು"
"ಸ್ಕ್ರೀನ್‌ಶಾಟ್ ಅನ್ನು ಪುನಃ ತೆಗೆದುಕೊಳ್ಳಲು ಪ್ರಯತ್ನಿಸಿ"
"ಸ್ಕ್ರೀನ್‌ಶಾಟ್ ಉಳಿಸಲು ಸಾಧ್ಯವಿಲ್ಲ"
"ಅಪ್ಲಿಕೇಶನ್ ಅಥವಾ ಸಂಸ್ಥೆಯು ಸ್ಕ್ರೀನ್‌ಶಾಟ್‌ಗಳನ್ನು ತೆಗೆಯುವುದನ್ನು ಅನುಮತಿಸುವುದಿಲ್ಲ"
"ಎಡಿಟ್ ಮಾಡಿ"
"ಸ್ಕ್ರೀನ್‌ಶಾಟ್ ಅನ್ನು ಎಡಿಟ್ ಮಾಡಿ"
"ಇನ್ನಷ್ಟು ಕ್ಯಾಪ್ಚರ್ ಮಾಡಿ"
"ಸ್ಕ್ರೀನ್‌ಶಾಟ್ ಅನ್ನು ವಜಾಗೊಳಿಸಿ"
"ಸ್ಕ್ರೀನ್‍ಶಾಟ್‍ನ ಪೂರ್ವವೀಕ್ಷಣೆ"
"ಮೇಲಿನ ಬೌಂಡರಿ ಶೇಕಡಾ %1$d"
"ಕೆಳಗಿನ ಬೌಂಡರಿ ಶೇಕಡಾ %1$d"
"ಎಡಭಾಗದ ಬೌಂಡರಿ ಶೇಕಡಾ %1$d"
"ಬಲಭಾಗದ ಬೌಂಡರಿ ಶೇಕಡಾ %1$d"
"ಸ್ಕ್ರೀನ್ ರೆಕಾರ್ಡರ್"
"ಸ್ಕ್ರೀನ್ ರೆಕಾರ್ಡಿಂಗ್ ಆಗುತ್ತಿದೆ"
"ಸ್ಕ್ರೀನ್ ರೆಕಾರ್ಡಿಂಗ್ ಸೆಶನ್‌ಗಾಗಿ ಚಾಲ್ತಿಯಲ್ಲಿರುವ ಅಧಿಸೂಚನೆ"
"ರೆಕಾರ್ಡಿಂಗ್ ಪ್ರಾರಂಭಿಸಬೇಕೆ?"
"ರೆಕಾರ್ಡಿಂಗ್ ಸಮಯದಲ್ಲಿ, ಸ್ಕ್ರೀನ್‌ನಲ್ಲಿ ಗೋಚರಿಸುವ ಅಥವಾ ನಿಮ್ಮ ಸಾಧನದಲ್ಲಿ ಪ್ಲೇ ಮಾಡಲಾದ ಸೂಕ್ಷ್ಮ ಮಾಹಿತಿಯನ್ನು Android ಸಿಸ್ಟಂ ಕ್ಯಾಪ್ಚರ್ ಮಾಡಬಹುದು. ಇದು ಪಾಸ್‌ವರ್ಡ್‌ಗಳು, ಪಾವತಿ ಮಾಹಿತಿ, ಫೋಟೋಗಳು, ಸಂದೇಶಗಳು ಮತ್ತು ಆಡಿಯೋವನ್ನು ಒಳಗೊಂಡಿದೆ."
"ಆಡಿಯೋ ರೆಕಾರ್ಡ್ ಮಾಡಿ"
"ಸಾಧನದ ಆಡಿಯೋ"
"ನಿಮ್ಮ ಸಾಧನದ ಧ್ವನಿ ಉದಾ: ಸಂಗೀತ, ಕರೆಗಳು ಮತ್ತು ರಿಂಗ್‌ಟೋನ್‌ಗಳು"
"ಮೈಕ್ರೋಫೋನ್"
"ಸಾಧನ ಆಡಿಯೋ ಮತ್ತು ಮೈಕ್ರೊಫೋನ್"
"ಪ್ರಾರಂಭಿಸಿ"
"ಸ್ಕ್ರೀನ್ ರೆಕಾರ್ಡಿಂಗ್"
"ಸ್ಕ್ರೀನ್ ಮತ್ತು ಆಡಿಯೊ ರೆಕಾರ್ಡಿಂಗ್"
"ಸ್ಪರ್ಶಗಳನ್ನು ಸ್ಕ್ರೀನ್ ಮೇಲೆ ತೋರಿಸಿ"
"ನಿಲ್ಲಿಸಲು ಟ್ಯಾಪ್ ಮಾಡಿ"
"ನಿಲ್ಲಿಸಿ"
"ವಿರಾಮಗೊಳಿಸಿ"
"ಮುಂದುವರಿಸಿ"
"ರದ್ದುಮಾಡಿ"
"ಹಂಚಿಕೊಳ್ಳಿ"
"ಸ್ಕ್ರೀನ್ ರೆಕಾರ್ಡಿಂಗ್ ಅನ್ನು ರದ್ದುಮಾಡಲಾಗಿದೆ"
"ಸ್ಕ್ರೀನ್ ರೆಕಾರ್ಡಿಂಗ್ ಉಳಿಸಲಾಗಿದೆ"
"ವೀಕ್ಷಿಸಲು ಟ್ಯಾಪ್ ಮಾಡಿ"
"ಸ್ಕ್ರೀನ್ ರೆಕಾರ್ಡಿಂಗ್ ಅಳಿಸುವಾಗ ದೋಷ ಕಂಡುಬಂದಿದೆ"
"ಅನುಮತಿಗಳನ್ನು ಪಡೆಯುವಲ್ಲಿ ವಿಫಲವಾಗಿದೆ"
"ಸ್ಕ್ರೀನ್ ರೆಕಾರ್ಡಿಂಗ್ ಪ್ರಾರಂಭಿಸುವಾಗ ದೋಷ ಕಂಡುಬಂದಿದೆ"
"USB ಫೈಲ್ ವರ್ಗಾವಣೆ ಆಯ್ಕೆಗಳು"
"ಮೀಡಿಯಾ ಪ್ಲೇಯರ್ ರೂಪದಲ್ಲಿ ಅಳವಡಿಸಿ (MTP)"
"ಕ್ಯಾಮರಾ ರೂಪದಲ್ಲಿ ಅಳವಡಿಸಿ (PTP)"
"Mac ಗಾಗಿ Android ಫೈಲ್ ವರ್ಗಾವಣೆ ಅಪ್ಲಿಕೇಶನ್ ಸ್ಥಾಪಿಸಿ"
"ಹಿಂದೆ"
"ಮುಖಪುಟ"
"ಮೆನು"
"ಪ್ರವೇಶಿಸುವಿಕೆ"
"ಪರದೆಯನ್ನು ತಿರುಗಿಸಿ"
"ಸಮಗ್ರ ನೋಟ"
"Search"
"ಕ್ಯಾಮರಾ"
"ಫೋನ್"
"ಧ್ವನಿ ಸಹಾಯಕ"
"Wallet"
"ಅನ್‌ಲಾಕ್"
"ಸಾಧನ ಲಾಕ್ ಆಗಿದೆ"
"ಫಿಂಗರ್‌ಪ್ರಿಂಟ್‍ಗಾಗಿ ನಿರೀಕ್ಷಿಸಲಾಗುತ್ತಿದೆ"
"ನಿಮ್ಮ ಫಿಂಗರ್‌ಪ್ರಿಂಟ್ ಬಳಸದೆಯೇ ಅನ್‌ಲಾಕ್ ಮಾಡಿ"
"ಮುಖವನ್ನು ಸ್ಕ್ಯಾನ್ ಮಾಡಲಾಗುತ್ತಿದೆ"
"ಕಳುಹಿಸಿ"
"ಅಧಿಸೂಚನೆಗಳನ್ನು ನಿರ್ವಹಿಸಿ"
"ಫೋನ್ ತೆರೆಯಿರಿ"
"ಧ್ವನಿ ಸಹಾಯಕವನ್ನು ತೆರೆ"
"ಕ್ಯಾಮರಾ ತೆರೆಯಿರಿ"
"ರದ್ದುಮಾಡಿ"
"ದೃಢೀಕರಿಸಿ"
"ಮತ್ತೆ ಪ್ರಯತ್ನಿಸಿ"
"ದೃಢೀಕರಣವನ್ನು ರದ್ದುಗೊಳಿಸಲು ಟ್ಯಾಪ್ ಮಾಡಿ"
"ಪುನಃ ಪ್ರಯತ್ನಿಸಿ"
"ನಿಮ್ಮ ಮುಖದ ದೃಢೀಕರಣಕ್ಕಾಗಿ ನಿರೀಕ್ಷಿಸಲಾಗುತ್ತಿದೆ"
"ಮುಖವನ್ನು ದೃಢೀಕರಿಸಲಾಗಿದೆ"
"ದೃಢೀಕರಿಸಲಾಗಿದೆ"
"ಪೂರ್ಣಗೊಳಿಸಲು ದೃಢೀಕರಿಸಿ ಅನ್ನು ಟ್ಯಾಪ್ ಮಾಡಿ"
"ದೃಢೀಕರಿಸಲಾಗಿದೆ"
"ಪಿನ್ ಬಳಸಿ"
"ಪ್ಯಾಟರ್ನ್ ಬಳಸಿ"
"ಪಾಸ್‌ವರ್ಡ್ ಬಳಸಿ"
"ತಪ್ಪಾದ ಪಿನ್"
"ಪ್ಯಾಟರ್ನ್ ತಪ್ಪಾಗಿದೆ"
"ಪಾಸ್‌ವರ್ಡ್ ತಪ್ಪಾಗಿದೆ"
"ಹಲವಾರು ತಪ್ಪು ಪ್ರಯತ್ನಗಳು.\nಮತ್ತೆ %d ಸೆಕೆಂಡುಗಳಲ್ಲಿ ಪ್ರಯತ್ನಿಸಿ."
"ಮತ್ತೆ ಪ್ರಯತ್ನಿಸಿ. %1$d/%2$d ಪ್ರಯತ್ನಗಳು."
"ನಿಮ್ಮ ಡೇಟಾವನ್ನು ಅಳಿಸಲಾಗುತ್ತದೆ"
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪ್ಯಾಟರ್ನ್ ನಮೂದಿಸಿದರೆ, ಈ ಸಾಧನದ ಡೇಟಾವನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪಿನ್ ನಮೂದಿಸಿದರೆ, ಈ ಸಾಧನದ ಡೇಟಾವನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪಾಸ್‌ವರ್ಡ್ ಅನ್ನು ನಮೂದಿಸಿದರೆ, ಈ ಸಾಧನದ ಡೇಟಾವನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪ್ಯಾಟರ್ನ್ ನಮೂದಿಸಿದರೆ, ಈ ಬಳಕೆದಾರರನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪಿನ್ ನಮೂದಿಸಿದರೆ, ಈ ಬಳಕೆದಾರರನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪಾಸ್‌ವರ್ಡ್ ನಮೂದಿಸಿದರೆ, ಈ ಬಳಕೆದಾರರನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪ್ಯಾಟರ್ನ್ ನಮೂದಿಸಿದರೆ, ನಿಮ್ಮ ಉದ್ಯೋಗದ ಪ್ರೊಫೈಲ್ ಮತ್ತು ಡೇಟಾವನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪಿನ್ ನಮೂದಿಸಿದರೆ, ನಿಮ್ಮ ಉದ್ಯೋಗದ ಪ್ರೊಫೈಲ್ ಮತ್ತು ಅದರ ಡೇಟಾವನ್ನು ಅಳಿಸಲಾಗುತ್ತದೆ."
"ಮುಂದಿನ ಪ್ರಯತ್ನದಲ್ಲಿ ನೀವು ತಪ್ಪಾದ ಪಾಸ್‌ವರ್ಡ್ ನಮೂದಿಸಿದರೆ, ನಿಮ್ಮ ಉದ್ಯೋಗದ ಪ್ರೊಫೈಲ್ ಮತ್ತು ಅದರ ಡೇಟಾವನ್ನು ಅಳಿಸಲಾಗುತ್ತದೆ."
"ಹಲವಾರು ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಈ ಸಾಧನದ ಡೇಟಾವನ್ನು ಅಳಿಸಲಾಗುತ್ತದೆ."
"ಹಲವಾರು ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಈ ಬಳಕೆದಾರರನ್ನು ಅಳಿಸಲಾಗುವುದು."
"ಹಲವಾರು ಬಾರಿ ತಪ್ಪಾಗಿ ಪ್ರಯತ್ನಿಸಿದ್ದೀರಿ. ಈ ಉದ್ಯೋಗ ಪ್ರೊಫೈಲ್ ಮತ್ತು ಅದರ ಡೇಟಾವನ್ನು ಅಳಿಸಲಾಗುತ್ತದೆ."
"ವಜಾಗೊಳಿಸಿ"
"ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸ್ಪರ್ಶಿಸಿ"
"ಫಿಂಗರ್‌ಪ್ರಿಂಟ್ ಐಕಾನ್"
"ಮುಖ ಗುರುತಿಸಲಾಗುತ್ತಿಲ್ಲ ಬದಲಿಗೆ ಫಿಂಗರ್‌ಪ್ರಿಂಟ್ ಬಳಸಿ."
"ಮುಂದುವರಿಸಲು ನಿಮ್ಮ ಫಿಂಗರ್‌ಪ್ರಿಂಟ್ ಬಳಸಿ"
"ಫಿಂಗರ್‌ಪ್ರಿಂಟ್ ಅನ್ನು ಗುರುತಿಸಲು ಸಾಧ್ಯವಿಲ್ಲ. ಬದಲಾಗಿ ಪರದೆಲಾಕ್ ಬಳಸಿ."
"ನಿಮಗಾಗಿ ಹುಡುಕಲಾಗುತ್ತಿದೆ…"
"ಮುಖದ ಐಕಾನ್"
"ಹೊಂದಾಣಿಕೆಯ ಝೂಮ್ ಬಟನ್."
"ಚಿಕ್ಕ ಪರದೆಯಿಂದ ದೊಡ್ಡ ಪರದೆಗೆ ಝೂಮ್ ಮಾಡು."
"ಬ್ಲೂಟೂತ್ ಸಂಪರ್ಕಗೊಂಡಿದೆ."
"ಬ್ಲೂಟೂತ್ ಸಂಪರ್ಕ ಕಡಿತಗೊಂಡಿದೆ."
"ಬ್ಯಾಟರಿ ಇಲ್ಲ."
"ಬ್ಯಾಟರಿ ಒಂದು ಪಟ್ಟಿ."
"ಬ್ಯಾಟರಿ ಎರಡು ಪಟ್ಟಿಗಳು."
"ಬ್ಯಾಟರಿ ಮೂರು ಪಟ್ಟಿಗಳು."
"ಬ್ಯಾಟರಿ ಭರ್ತಿಯಾಗಿದೆ."
"ಬ್ಯಾಟರಿ ಶೇಕಡಾವಾರು ತಿಳಿದಿಲ್ಲ."
"%s ಗೆ ಸಂಪರ್ಕಪಡಿಸಲಾಗಿದೆ."
"%s ಗೆ ಸಂಪರ್ಕಪಡಿಸಲಾಗಿದೆ."
"%s ಗೆ ಸಂಪರ್ಕಿಸಲಾಗಿದೆ."
"WiMAX ಸಂಕೇತವಿಲ್ಲ."
"WiMAX ಒಂದು ಪಟ್ಟಿ."
"WiMAX ಎರಡು ಪಟ್ಟಿಗಳು."
"WiMAX ಮೂರು ಪಟ್ಟಿಗಳು."
"WiMAX ಸಿಗ್ನಲ್ ಪೂರ್ತಿ ಇದೆ."
"ಸಂಕೇತವಿಲ್ಲ."
"ಸಂಪರ್ಕಗೊಂಡಿಲ್ಲ."
"ಶೂನ್ಯ ಪಟ್ಟಿಗಳು."
"ಒಂದು ಪಟ್ಟಿ."
"ಎರಡು ಪಟ್ಟಿಗಳು."
"ಮೂರು ಪಟ್ಟಿಗಳು."
"ಸಂಕೇತ ಪೂರ್ತಿಯಿದೆ."
"ಆನ್."
"ಆಫ್."
"ಸಂಪರ್ಕಗೊಂಡಿದೆ."
"ಸಂಪರ್ಕಗೊಳ್ಳುತ್ತಿದೆ."
"HSPA"
"ರೋಮಿಂಗ್"
"ವೈ-ಫೈ"
"ಯಾವುದೇ ಸಿಮ್ ಇಲ್ಲ."
"ಮೊಬೈಲ್ ಡೇಟಾ"
"ಮೊಬೈಲ್ ಡೇಟಾ ಆನ್"
"ಆಫ್"
"ಬ್ಲೂಟೂತ್ ಟೆಥರಿಂಗ್."
"ಏರೋಪ್ಲೇನ್ ಮೋಡ್"
"ನಲ್ಲಿ VPN"
"ಯಾವುದೇ ಸಿಮ್ ಇಲ್ಲ."
"ಬ್ಯಾಟರಿ ವಿವರಗಳನ್ನು ತೆರೆಯಿರಿ"
"ಬ್ಯಾಟರಿ %d ಪ್ರತಿಶತ."
"ನಿಮ್ಮ ಬಳಕೆಯ ಆಧಾರದ ಮೇಲೆ ಬ್ಯಾಟರಿಯು ಪ್ರತಿಶತ %1$s ರಷ್ಟು ಮತ್ತು %2$s ಸಮಯ ಬಾಕಿ ಉಳಿದಿದೆ"
"ಬ್ಯಾಟರಿ %d ಪ್ರತಿಶತ ಚಾರ್ಜ್ ಆಗುತ್ತಿದೆ."
"ಸಿಸ್ಟಂ ಸೆಟ್ಟಿಂಗ್‌ಗಳು."
"ಅಧಿಸೂಚನೆಗಳು."
"ಎಲ್ಲಾ ಅಧಿಸೂಚನೆಗಳನ್ನು ನೋಡಿ"
"ಅಧಿಸೂಚನೆ ತೆರವುಗೊಳಿಸು."
"GPS ಸಕ್ರಿಯವಾಗಿದೆ."
"GPS ಸ್ವಾಧೀನ."
"ಟೆಲಿಟೈಪ್‌ರೈಟರ್ ಸಕ್ರಿಯವಾಗಿದೆ."
"ರಿಂಗರ್ ವೈಬ್ರೇಟ್."
"ರಿಂಗರ್ ಶಾಂತ."
"ಅಧಿಸೂಚನೆ ವಜಾಗೊಂಡಿದೆ."
"ಅಧಿಸೂಚನೆಯ ಛಾಯೆ."
"ತ್ವರಿತ ಸೆಟ್ಟಿಂಗ್‍ಗಳು."
"ಲಾಕ್ ಪರದೆ."
"ಸೆಟ್ಟಿಂಗ್‌ಗಳು"
"ಸಮಗ್ರ ನೋಟ."
"ಕೆಲಸದ ಲಾಕ್ ಪರದೆ"
"ಮುಚ್ಚು"
"%1$s."
"ವೈಫೈ ಆಫ್ ಮಾಡಲಾಗಿದೆ."
"ವೈಫೈ ಆನ್ ಮಾಡಲಾಗಿದೆ."
"ಮೊಬೈಲ್ %1$s. %2$s. %3$s."
"ಬ್ಯಾಟರಿ %s."
"ಏರ್‌ಪ್ಲೇನ್ ಮೋಡ್ ಆಫ್ ಮಾಡಲಾಗಿದೆ."
"ಏರ್‌ಪ್ಲೇನ್ ಮೋಡ್ ಆನ್ ಮಾಡಲಾಗಿದೆ."
"ಏರ್‌ಪ್ಲೇನ್ ಮೋಡ್ ಅನ್ನು ಆಫ್ ಮಾಡಲಾಗಿದೆ."
"ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಲಾಗಿದೆ."
"ಸಂಪೂರ್ಣ ನಿಶ್ಯಬ್ಧ"
"ಅಲಾರಮ್‌ಗಳು ಮಾತ್ರ"
"ಅಡಚಣೆ ಮಾಡಬೇಡ."
"ಅಡಚಣೆ ಮಾಡಬೇಡ ಆಯ್ಕೆಯನ್ನು ಆಫ್ ಮಾಡಲಾಗಿದೆ."
"ಅಡಚಣೆ ಮಾಡಬೇಡ ಆಯ್ಕೆಯನ್ನು ಆನ್ ಮಾಡಲಾಗಿದೆ."
"ಬ್ಲೂಟೂತ್."
"ಬ್ಲೂಟೂತ್ ಆಫ್ ಆಗಿದೆ."
"ಬ್ಲೂಟೂತ್ ಆನ್ ಆಗಿದೆ."
"ಬ್ಲೂಟೂತ್ ಸಂಪರ್ಕಪಡಿಸಲಾಗುತ್ತಿದೆ."
"ಬ್ಲೂಟೂತ್ ಸಂಪರ್ಕಗೊಂಡಿದೆ."
"ಬ್ಲೂಟೂತ್ ಆಫ್ ಮಾಡಲಾಗಿದೆ."
"ಬ್ಲೂಟೂತ್ ಆನ್ ಮಾಡಲಾಗಿದೆ."
"ಸ್ಥಳ ವರದಿಮಾಡುವಿಕೆಯು ಆಫ್ ಆಗಿದೆ."
"ಸ್ಥಳ ವರದಿಮಾಡುವಿಕೆಯು ಆನ್ ಆಗಿದೆ."
"ಸ್ಥಳ ವರದಿಮಾಡುವಿಕೆಯನ್ನು ಆಫ್ ಮಾಡಲಾಗಿದೆ."
"ಸ್ಥಳ ವರದಿಮಾಡುವಿಕೆಯನ್ನು ಆನ್ ಮಾಡಲಾಗಿದೆ."
"%s ಗಂಟೆಗೆ ಅಲಾರಮ್ ಹೊಂದಿಸಲಾಗಿದೆ."
"ಪ್ಯಾನಲ್ ಮುಚ್ಚಿ."
"ಹೆಚ್ಚು ಸಮಯ."
"ಕಡಿಮೆ ಸಮಯ."
"ಫ್ಲ್ಯಾಶ್‌ಲೈಟ್ ಆಫ್ ಆಗಿದೆ."
"ಫ್ಲ್ಯಾಶ್‌ಲೈಟ್ ಲಭ್ಯವಿಲ್ಲ."
"ಫ್ಲ್ಯಾಶ್‌ಲೈಟ್ ಆನ್ ಆಗಿದೆ."
"ಫ್ಲ್ಯಾಶ್‌ಲೈಟ್ ಆಫ್ ಮಾಡಲಾಗಿದೆ."
"ಫ್ಲ್ಯಾಶ್‌ಲೈಟ್ ಆನ್ ಮಾಡಲಾಗಿದೆ."
"ಬಣ್ಣ ತಿರುಗಿಸುವಿಕೆಯನ್ನು ಆಫ್ ಮಾಡಲಾಗಿದೆ."
"ಬಣ್ಣ ತಿರುಗಿಸುವಿಕೆಯನ್ನು ಆನ್ ಮಾಡಲಾಗಿದೆ."
"ಮೊಬೈಲ್ ಹಾಟ್‌ಸ್ಪಾಟ್ ಆಫ್ ಮಾಡಲಾಗಿದೆ."
"ಮೊಬೈಲ್ ಹಾಟ್‌ಸ್ಪಾಟ್ ಆನ್ ಮಾಡಲಾಗಿದೆ."
"ಸ್ಕ್ರೀನ್ ಪ್ರಸಾರವನ್ನು ನಿಲ್ಲಿಸಲಾಗಿದೆ."
"ಕೆಲಸದ ಮೋಡ್ ವಿರಾಮಗೊಳಿಸಲಾಗಿದೆ."
"ಕೆಲಸದ ಮೋಡ್ ಆನ್ ಮಾಡಲಾಗಿದೆ."
"ಡೇಟಾ ಸೇವರ್ ಆಫ್ ಮಾಡಲಾಗಿದೆ."
"ಡೇಟಾ ಸೇವರ್ ಆನ್ ಮಾಡಲಾಗಿದೆ."
"ಸೆನ್ಸರ್ ಗೌಪ್ಯತೆ ಆಫ್ ಮಾಡಲಾಗಿದೆ."
"ಸೆನ್ಸರ್ ಗೌಪ್ಯತೆ ಆನ್ ಮಾಡಲಾಗಿದೆ."
"ಹೊಳಪನ್ನು ಪ್ರದರ್ಶಿಸಿ"
"ಚಾರ್ಜ್ ಆಗುತ್ತಿದೆ"
"2G-3G ಡೇಟಾವನ್ನು ವಿರಾಮಗೊಳಿಸಲಾಗಿದೆ"
"4G ಡೇಟಾ ವಿರಾಮಗೊಳಿಸಲಾಗಿದೆ"
"ಮೊಬೈಲ್ ಡೇಟಾವನ್ನು ವಿರಾಮಗೊಳಿಸಲಾಗಿದೆ"
"ಡೇಟಾ ವಿರಾಮಗೊಳಿಸಲಾಗಿದೆ"
"ಡೇಟಾ ಬಳಕೆಯು ನೀವು ಹೊಂದಿಸಿರುವ ಮಿತಿಯನ್ನು ತಲುಪಿದೆ. ಹೀಗಾಗಿ ನೀವು ಈಗ ಮೊಬೈಲ್ ಡೇಟಾ ಬಳಸುತ್ತಿಲ್ಲ.\n\nನೀವು ಮುಂದುವರಿದರೆ, ಡೇಟಾ ಬಳಕೆಗೆ ಶುಲ್ಕ ತೆರಬೇಕಾಗಬಹುದು."
"ಮುಂದುವರಿಸು"
"GPS ಗಾಗಿ ಹುಡುಕಲಾಗುತ್ತಿದೆ"
"ಸ್ಥಾನವನ್ನು GPS ಮೂಲಕ ಹೊಂದಿಸಲಾಗಿದೆ"
"ಸ್ಥಳ ವಿನಂತಿಗಳು ಸಕ್ರಿಯವಾಗಿವೆ"
"ಸೆನ್ಸರ್‌ಗಳು ಆಫ್ ಆಗಿವೆ"
"ಎಲ್ಲಾ ಅಧಿಸೂಚನೆಗಳನ್ನು ತೆರವುಗೊಳಿಸು."
"+ %s"
- %s ಕ್ಕಿಂತ ಹೆಚ್ಚು ಅಧಿಸೂಚನೆಗಳು ಒಳಗಿವೆ.
- %s ಕ್ಕಿಂತ ಹೆಚ್ಚು ಅಧಿಸೂಚನೆಗಳು ಒಳಗಿವೆ.
"%1$s: %2$s"
"ಅಧಿಸೂಚನೆ ಸೆಟ್ಟಿಂಗ್‌ಗಳು"
"%s ಸೆಟ್ಟಿಂಗ್‌ಗಳು"
"ಪರದೆಯು ಸ್ವಯಂಚಾಲಿತವಾಗಿ ತಿರುಗುತ್ತದೆ."
"ಪರದೆಯನ್ನು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್‍ನಲ್ಲಿ ಲಾಕ್ ಮಾಡಲಾಗಿದೆ."
"ಪರದೆಯನ್ನು ಪೋರ್ಟ್ರೇಟ್ ಓರಿಯಂಟೇಶನ್‍ನಲ್ಲಿ ಲಾಕ್ ಮಾಡಲಾಗಿದೆ."
"ಪರದೆಯು ಈಗ ಸ್ವಯಂಚಾಲಿತವಾಗಿ ತಿರುಗುತ್ತದೆ."
"ಪರದೆಯು ಇದೀಗ ಲ್ಯಾಂಡ್‌ಸ್ಕೇಪ್ ಒರಿಯಂಟೇಶನ್‌ನಲ್ಲಿ ಲಾಕ್ ಆಗಿದೆ."
"ಪರದೆಯು ಇದೀಗ ಪೋರ್ಟ್ರೇಟ್ ಒರಿಯಂಟೇಶನ್‌ನಲ್ಲಿ ಲಾಕ್ ಆಗಿದೆ."
"ಡೆಸರ್ಟ್ ಕೇಸ್"
"ಸ್ಕ್ರೀನ್ ಸೇವರ್"
"ಇಥರ್ನೆಟ್"
"ಹೆಚ್ಚಿನ ಆಯ್ಕೆಗಳಿಗಾಗಿ ಐಕಾನ್‌ಗಳನ್ನು ಸ್ಪರ್ಶಿಸಿ ಮತ್ತು ಒತ್ತಿಹಿಡಿಯಿರಿ"
"ಅಡಚಣೆ ಮಾಡಬೇಡ"
"ಆದ್ಯತೆ ಮಾತ್ರ"
"ಅಲಾರಮ್‌ಗಳು ಮಾತ್ರ"
"ಸಂಪೂರ್ಣ ನಿಶ್ಯಬ್ಧ"
"ಬ್ಲೂಟೂತ್"
"ಬ್ಲೂಟೂತ್ (%d ಸಾಧನಗಳು)"
"ಬ್ಲೂಟೂತ್ ಆಫ್"
"ಯಾವುದೇ ಜೋಡಿಸಲಾದ ಸಾಧನಗಳು ಲಭ್ಯವಿಲ್ಲ"
"%s ಬ್ಯಾಟರಿ"
"ಆಡಿಯೋ"
"ಹೆಡ್‌ಸೆಟ್"
"ಇನ್‌ಪುಟ್"
"ಶ್ರವಣ ಸಾಧನಗಳು"
"ಆನ್ ಮಾಡಲಾಗುತ್ತಿದೆ..."
"ಪ್ರಕಾಶಮಾನ"
"ಸ್ವಯಂ-ತಿರುಗುವಿಕೆ"
"ಪರದೆಯನ್ನು ಸ್ವಯಂ-ತಿರುಗಿಸಿ"
"%s ಮೋಡ್"
"ತಿರುಗುವಿಕೆ ಲಾಕ್ ಆಗಿದೆ"
"ಪೋರ್ಟ್ರೇಟ್"
"ಲ್ಯಾಂಡ್‌ಸ್ಕೇಪ್"
"ಇನ್‌ಪುಟ್ ವಿಧಾನ"
"ಸ್ಥಳ"
"ಸ್ಥಳ ಆಫ್ ಆಗಿದೆ"
"ಕ್ಯಾಮರಾ ಆ್ಯಕ್ಸೆಸ್"
"ಮೈಕ್ ಆ್ಯಕ್ಸೆಸ್"
"ಲಭ್ಯವಿದೆ"
"ನಿರ್ಬಂಧಿಸಲಾಗಿದೆ"
"ಮಾಧ್ಯಮ ಸಾಧನ"
"RSSI"
"ತುರ್ತು ಕರೆಗಳು ಮಾತ್ರ"
"ಸೆಟ್ಟಿಂಗ್‌ಗಳು"
"ಸಮಯ"
"ನಾನು"
"ಬಳಕೆದಾರ"
"ಹೊಸ ಬಳಕೆದಾರರು"
"ವೈ-ಫೈ"
"ಇಂಟರ್ನೆಟ್"
"ನೆಟ್‌ವರ್ಕ್‌ಗಳು ಲಭ್ಯವಿವೆ"
"ನೆಟ್‌ವರ್ಕ್‌ಗಳು ಲಭ್ಯವಿಲ್ಲ"
"ಸಂಪರ್ಕಗೊಂಡಿಲ್ಲ"
"ನೆಟ್‌ವರ್ಕ್ ಇಲ್ಲ"
"ವೈ-ಫೈ ಆಫ್"
"ವೈ-ಫೈ ಆನ್ ಆಗಿದೆ"
"ಯಾವುದೇ ವೈ-ಫೈ ನೆಟ್‌ವರ್ಕ್‌ಗಳು ಲಭ್ಯವಿಲ್ಲ"
"ಆನ್ ಮಾಡಲಾಗುತ್ತಿದೆ..."
"ಸ್ಕ್ರೀನ್ ಕ್ಯಾಸ್ಟ್"
"ಬಿತ್ತರಿಸಲಾಗುತ್ತಿದೆ"
"ಹೆಸರಿಸದಿರುವ ಸಾಧನ"
"ಬಿತ್ತರಿಸಲು ಸಿದ್ದವಾಗಿದೆ"
"ಯಾವುದೇ ಸಾಧನಗಳು ಲಭ್ಯವಿಲ್ಲ"
"ವೈ-ಫೈ ಸಂಪರ್ಕಗೊಂಡಿಲ್ಲ"
"ಪ್ರಕಾಶಮಾನ"
"ಸ್ವಯಂ"
"ಬಣ್ಣ ಇನ್ವರ್ಟ್ ಮಾಡಿ"
"ಬಣ್ಣ ತಿದ್ದುಪಡಿ ಮೋಡ್"
"ಹೆಚ್ಚಿನ ಸೆಟ್ಟಿಂಗ್‌ಗಳು"
"ಬಳಕೆದಾರರ ಸೆಟ್ಟಿಂಗ್‌ಗಳು"
"ಮುಗಿದಿದೆ"
"ಮುಚ್ಚಿರಿ"
"ಸಂಪರ್ಕಗೊಂಡಿದೆ"
"ಸಂಪರ್ಕಗೊಂಡಿದೆ, ಬ್ಯಾಟರಿ ಚಾರ್ಜ್ ಮಟ್ಟ %1$s"
"ಸಂಪರ್ಕಿಸಲಾಗುತ್ತಿದೆ..."
"ಟೆಥರಿಂಗ್"
"ಹಾಟ್‌ಸ್ಪಾಟ್"
"ಆನ್ ಮಾಡಲಾಗುತ್ತಿದೆ..."
"ಡೇಟಾ ಸೇವರ್ ಆನ್ ಆಗಿದೆ"
- %d ಸಾಧನಗಳು
- %d ಸಾಧನಗಳು
"ಅಧಿಸೂಚನೆಗಳು"
"ಫ್ಲಾಶ್‌ಲೈಟ್"
"ಕ್ಯಾಮರಾ ಬಳಕೆಯಲ್ಲಿದೆ"
"ಮೊಬೈಲ್ ಡೇಟಾ"
"ಡೇಟಾ ಬಳಕೆ"
"ಉಳಿದಿರುವ ಡೇಟಾ"
"ಮಿತಿ ಮೀರಿದೆ"
"%s ಬಳಸಲಾಗಿದೆ"
"%s ಮಿತಿ"
"%s ಎಚ್ಚರಿಕೆ"
"ಕೆಲಸಕ್ಕೆ ಸಂಬಂಧಿಸಿದ ಆ್ಯಪ್‌ಗಳು"
"ನೈಟ್ ಲೈಟ್"
"ಸೂರ್ಯಾಸ್ತದಲ್ಲಿ"
"ಸೂರ್ಯೋದಯದವರೆಗೆ"
"%s ಸಮಯದಲ್ಲಿ"
"%s ವರೆಗೂ"
"ಡಾರ್ಕ್ ಥೀಮ್"
"ಬ್ಯಾಟರಿ ಸೇವರ್"
"ಸೂರ್ಯಾಸ್ತ ಸಮಯದಲ್ಲಿ"
"ಸೂರ್ಯೋದಯದವರೆಗೆ"
"%s ಸಮಯದಲ್ಲಿ"
"%s ವರೆಗೂ"
"NFC"
"NFC ನಿಷ್ಕ್ರಿಯಗೊಂಡಿದೆ"
"NFC ಸಕ್ರಿಯಗೊಂಡಿದೆ"
"ಸ್ಕ್ರೀನ್ ರೆಕಾರ್ಡ್"
"ಪ್ರಾರಂಭಿಸಿ"
"ನಿಲ್ಲಿಸಿ"
"ಸಾಧನದ ಮೈಕ್ರೋಫೋನ್ ನಿರ್ಬಂಧವನ್ನು ತೆಗೆಯಬೇಕೆ?"
"ಸಾಧನದ ಕ್ಯಾಮರಾ ನಿರ್ಬಂಧವನ್ನು ತೆಗೆಯಬೇಕೆ?"
"ಸಾಧನದ ಕ್ಯಾಮರಾ ಮತ್ತು ಮೈಕ್ರೋಫೋನ್ ಅನ್ನು ಅನ್‍ಬ್ಲಾಕ್ ಮಾಡಬೇಕೇ?"
"ಇದು ಎಲ್ಲಾ ಆ್ಯಪ್‌ಗಳಿಗೆ ಹಾಗೂ ಸೇವೆಗಳಿಗೆ ನಿಮ್ಮ ಮೈಕ್ರೋಫೋನ್ ಬಳಸುವುದಕ್ಕಾಗಿ ಇರುವ ಪ್ರವೇಶದ ನಿರ್ಬಂಧವನ್ನು ತೆಗೆದುಹಾಕುತ್ತದೆ."
"ಇದು ಎಲ್ಲಾ ಆ್ಯಪ್‌ಗಳಿಗೆ ಹಾಗೂ ಸೇವೆಗಳಿಗೆ ನಿಮ್ಮ ಕ್ಯಾಮರಾವನ್ನು ಬಳಸುವುದಕ್ಕಾಗಿ ಇರುವ ಪ್ರವೇಶದ ನಿರ್ಬಂಧವನ್ನು ತೆಗೆದುಹಾಕುತ್ತದೆ."
"ಇದು ಎಲ್ಲಾ ಆ್ಯಪ್‌ಗಳಿಗೆ ಹಾಗೂ ಸೇವೆಗಳಿಗೆ ನಿಮ್ಮ ಕ್ಯಾಮರಾ ಅಥವಾ ಮೈಕ್ರೋಫೋನ್ ಬಳಸುವುದಕ್ಕಾಗಿ ಇರುವ ಪ್ರವೇಶದ ನಿರ್ಬಂಧವನ್ನು ತೆಗೆದುಹಾಕುತ್ತದೆ."
"ಸಾಧನ"
"ಟಾಗಲ್ ನ ಅವಲೋಕನ"
"ಚಾರ್ಜ್ ಆಗಿದೆ"
"ಚಾರ್ಜ್ ಆಗುತ್ತಿದೆ"
"%s ಪೂರ್ಣಗೊಳ್ಳುವವರೆಗೆ"
"ಚಾರ್ಜ್ ಆಗುತ್ತಿಲ್ಲ"
"ನೆಟ್‌ವರ್ಕ್\n ವೀಕ್ಷಿಸಬಹುದಾಗಿರುತ್ತದೆ"
"Search"
"%s ಗಾಗಿ ಮೇಲಕ್ಕೆ ಸ್ಲೈಡ್ ಮಾಡಿ."
"%s ಗಾಗಿ ಎಡಕ್ಕೆ ಸ್ಲೈಡ್ ಮಾಡಿ."
"ಅಲಾರಾಂಗಳು, ಜ್ಞಾಪನೆಗಳು, ಈವೆಂಟ್‌ಗಳು ಹಾಗೂ ನೀವು ಸೂಚಿಸಿರುವ ಕರೆದಾರರನ್ನು ಹೊರತುಪಡಿಸಿ ಬೇರಾವುದೇ ಸದ್ದುಗಳು ಅಥವಾ ವೈಬ್ರೇಶನ್‌ಗಳು ನಿಮಗೆ ತೊಂದರೆ ನೀಡುವುದಿಲ್ಲ. ಹಾಗಿದ್ದರೂ, ನೀವು ಪ್ಲೇ ಮಾಡುವ ಸಂಗೀತ, ವೀಡಿಯೊಗಳು ಮತ್ತು ಆಟಗಳ ಆಡಿಯೊವನ್ನು ನೀವು ಕೇಳಿಸಿಕೊಳ್ಳುತ್ತೀರಿ."
"ಅಲಾರಾಂಗಳನ್ನು ಹೊರತುಪಡಿಸಿ, ಬೇರಾವುದೇ ಸದ್ದುಗಳು ಅಥವಾ ವೈಬ್ರೇಶನ್‌ಗಳು ನಿಮಗೆ ತೊಂದರೆ ನೀಡುವುದಿಲ್ಲ. ಹಾಗಿದ್ದರೂ, ನೀವು ಪ್ಲೇ ಮಾಡುವ ಸಂಗೀತ, ವೀಡಿಯೊಗಳು ಮತ್ತು ಆಟಗಳ ಆಡಿಯೊವನ್ನು ಕೇಳಿಸಿಕೊಳ್ಳುತ್ತೀರಿ."
"ಕಸ್ಟಮೈಸ್ ಮಾಡು"
"ಇದು ಅಲಾರಮ್‌ಗಳು, ಸಂಗೀತ, ವೀಡಿಯೊಗಳು, ಮತ್ತು ಗೇಮ್‌ಗಳು ಸೇರಿದಂತೆ ಎಲ್ಲಾ ಧ್ವನಿಗಳು ಮತ್ತು ವೈಬ್ರೇಶನ್‌ಗಳನ್ನು ನಿರ್ಬಂಧಿಸುತ್ತದೆ. ನಿಮಗೆ ಈಗಲೂ ಫೋನ್ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ."
"ಇದು ಅಲಾರಮ್‌ಗಳು, ಸಂಗೀತ, ವೀಡಿಯೊಗಳು, ಮತ್ತು ಗೇಮ್‌ಗಳು ಸೇರಿದಂತೆ ಎಲ್ಲಾ ಧ್ವನಿಗಳು ಮತ್ತು ವೈಬ್ರೇಶನ್‌ಗಳನ್ನು ನಿರ್ಬಂಧಿಸುತ್ತದೆ."
"+%d"
"ಕೆಳಗೆ ಕಡಿಮೆ ಅವಸರದ ಅಧಿಸೂಚನೆಗಳು"
"ತೆರೆಯಲು ಮತ್ತೆ ಟ್ಯಾಪ್ ಮಾಡಿ"
"ಪುನಃ ಟ್ಯಾಪ್ ಮಾಡಿ"
"ತೆರೆಯಲು ಮೇಲಕ್ಕೆ ಸ್ವೈಪ್ ಮಾಡಿ"
"ತೆರೆಯಲು ಒತ್ತಿ"
"ಮತ್ತೆ ಪ್ರಯತ್ನಿಸಲು ಮೇಲಕ್ಕೆ ಸ್ವೈಪ್ ಮಾಡಿ"
"NFC ಬಳಸಲು ಅನ್‌ಲಾಕ್ ಮಾಡಿ"
"ಈ ಸಾಧನವು ನಿಮ್ಮ ಸಂಸ್ಥೆಗೆ ಸೇರಿದೆ"
"ಈ ಸಾಧನವು %s ಗೆ ಸೇರಿದೆ"
"ಈ ಸಾಧನವನ್ನು %s ಒದಗಿಸಿದ್ದಾರೆ"
"ಫೋನ್‌ಗಾಗಿ ಐಕಾನ್‌ನಿಂದ ಸ್ವೈಪ್ ಮಾಡಿ"
"ಧ್ವನಿ ಸಹಾಯಕ್ಕಾಗಿ ಐಕಾನ್‌ನಿಂದ ಸ್ವೈಪ್ ಮಾಡಿ"
"ಕ್ಯಾಮರಾಗಾಗಿ ಐಕಾನ್‌ನಿಂದ ಸ್ವೈಪ್ ಮಾಡಿ"
"ಒಟ್ಟು ಮೌನ. ಇದು ಪರದೆ ರೀಡರ್ ಅನ್ನು ಮೌನವಾಗಿರಿಸುತ್ತದೆ."
"ಸಂಪೂರ್ಣ ನಿಶ್ಯಬ್ಧ"
"ಆದ್ಯತೆ ಮಾತ್ರ"
"ಅಲಾರಮ್‌ಗಳು ಮಾತ್ರ"
"ಸಂಪೂರ್ಣ\nನಿಶ್ಯಬ್ಧ"
"ಆದ್ಯತೆ\nಮಾತ್ರ"
"ಅಲಾರಮ್‌ಗಳು\nಮಾತ್ರ"
"%2$s • ವೈರ್‌ಲೆಸ್ ಆಗಿ ಚಾರ್ಜ್ ಆಗುತ್ತಿದೆ • %1$s ಸಮಯದಲ್ಲಿ ಪೂರ್ಣಗೊಳ್ಳುತ್ತದೆ"
"%2$s • ಚಾರ್ಜ್ ಆಗುತ್ತಿದೆ • %1$s ಸಮಯದಲ್ಲಿ ಪೂರ್ಣಗೊಳ್ಳುತ್ತದೆ"
"%2$s • ವೇಗವಾಗಿ ಚಾರ್ಜ್ ಆಗುತ್ತಿದೆ • %1$s ಸಮಯದಲ್ಲಿ ಪೂರ್ಣಗೊಳ್ಳುತ್ತದೆ"
"%2$s • ನಿಧಾನವಾಗಿ ಚಾರ್ಜ್ ಆಗುತ್ತಿದೆ • %1$s ಸಮಯದಲ್ಲಿ ಪೂರ್ಣಗೊಳ್ಳುತ್ತದೆ"
"ಬಳಕೆದಾರರನ್ನು ಬದಲಿಸಿ"
"ಬಳಕೆದಾರರನ್ನು ಬದಲಿಸಿ, ಪ್ರಸ್ತುತ ಬಳಕೆದಾರ %s"
"%s ಪ್ರಸ್ತುತ ಬಳಕೆದಾರ"
"ಪ್ರೊಫೈಲ್ ತೋರಿಸು"
"ಬಳಕೆದಾರರನ್ನು ಸೇರಿಸಿ"
"ಹೊಸ ಬಳಕೆದಾರರು"
"ಅತಿಥಿಯನ್ನು ತೆಗೆದುಹಾಕುವುದೇ?"
"ಈ ಸೆಷನ್‌ನಲ್ಲಿನ ಎಲ್ಲ ಅಪ್ಲಿಕೇಶನ್‌ಗಳು ಮತ್ತು ಡೇಟಾವನ್ನು ಅಳಿಸಲಾಗುತ್ತದೆ."
"ತೆಗೆದುಹಾಕಿ"
"ಮತ್ತೆ ಸುಸ್ವಾಗತ, ಅತಿಥಿ!"
"ನಿಮ್ಮ ಸೆಷನ್ ಮುಂದುವರಿಸಲು ಇಚ್ಚಿಸುವಿರಾ?"
"ಪ್ರಾರಂಭಿಸಿ"
"ಹೌದು, ಮುಂದುವರಿಸಿ"
"ಅತಿಥಿ ಬಳಕೆದಾರ"
"ಅಪ್ಲಿಕೇಶನ್‌ಗಳು ಮತ್ತು ಡೇಟಾ ಅಳಿಸಲು, ಅತಿಥಿ ಬಳಕೆದಾರರನ್ನು ತೆಗೆದುಹಾಕಿ"
"ಅತಿಥಿಯನ್ನು ತೆಗೆದುಹಾಕಿ"
"ಬಳಕೆದಾರರನ್ನು ಲಾಗ್ಔಟ್ ಮಾಡಿ"
"ಪ್ರಸ್ತುತ ಬಳಕೆದಾರರನ್ನು ಲಾಗ್ಔಟ್ ಮಾಡಿ"
"ಬಳಕೆದಾರರನ್ನು ಲಾಗ್ಔಟ್ ಮಾಡಿ"
"ಹೊಸ ಬಳಕೆದಾರರನ್ನು ಸೇರಿಸುವುದೇ?"
"ನೀವು ಒಬ್ಬ ಹೊಸ ಬಳಕೆದಾರರನ್ನು ಸೇರಿಸಿದಾಗ, ಆ ವ್ಯಕ್ತಿಯು ಅವರ ಸ್ಥಳವನ್ನು ಸ್ಥಾಪಿಸಬೇಕಾಗುತ್ತದೆ.\n\nಯಾವುದೇ ಬಳಕೆದಾರರು ಎಲ್ಲಾ ಇತರೆ ಬಳಕೆದಾರರಿಗಾಗಿ ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್ ಮಾಡಬಹುದು."
"ಬಳಕೆದಾರರ ಮಿತಿ ತಲುಪಿದೆ"
- ನೀವು %d ಬಳಕೆದಾರರವರೆಗೆ ಸೇರಿಸಬಹುದು.
- ನೀವು %d ಬಳಕೆದಾರರವರೆಗೆ ಸೇರಿಸಬಹುದು.
"ಬಳಕೆದಾರರನ್ನು ತೆಗೆದುಹಾಕುವುದೇ?"
"ಈ ಬಳಕೆದಾರರ ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಡೇಟಾವನ್ನು ಅಳಿಸಲಾಗುವುದು."
"ತೆಗೆದುಹಾಕಿ"
"ಬ್ಯಾಟರಿ ಸೇವರ್ ಆನ್ ಆಗಿದೆ"
"ಕಾರ್ಯಕ್ಷಮತೆ ಮತ್ತು ಹಿನ್ನೆಲೆ ಡೇಟಾವನ್ನು ಕಡಿಮೆ ಮಾಡುತ್ತದೆ"
"ಬ್ಯಾಟರಿ ಸೇವರ್ ಆಫ್ ಮಾಡಿ"
"ರೆಕಾರ್ಡ್ ಮಾಡುವಾಗ ಅಥವಾ ಬಿತ್ತರಿಸುವಾಗ ಸ್ಕ್ರೀನ್ ಮೇಲೆ ಕಾಣಿಸುವ ಸಕಲ ಮಾಹಿತಿಗೂ %s ಪ್ರವೇಶ ಹೊಂದಿರುತ್ತದೆ. ಇದು ಪಾಸ್‌ವರ್ಡ್‌ಗಳು, ಪಾವತಿ ವಿವರಗಳು, ಫೋಟೋಗಳು, ಸಂದೇಶಗಳು ಮತ್ತು ಆಡಿಯೊ ಪ್ಲೇಬ್ಯಾಕ್‌ನಂತಹ ಮಾಹಿತಿಯನ್ನು ಕೂಡ ಒಳಗೊಂಡಿರುತ್ತದೆ."
"ಈ ವೈಶಿಷ್ಟ್ಯವು ಒದಗಿಸುವ ಸೇವೆಗಳು, ಸ್ಕ್ರೀನ್ ಮೇಲೆ ಗೋಚರಿಸುವ ಅಥವಾ ರೆಕಾರ್ಡಿಂಗ್ ಅಥವಾ ಬಿತ್ತರಿಸುವಾಗ ಸಾಧನದಲ್ಲಿ ಪ್ಲೇ ಆಗುವ ಎಲ್ಲಾ ಮಾಹಿತಿಗಳಿಗೆ ಪ್ರವೇಶವನ್ನು ಹೊಂದಿರುತ್ತವೆ. ಪಾಸ್‌ವರ್ಡ್‌ಗಳು, ಪಾವತಿ ವಿವರಗಳು, ಫೋಟೋಗಳು, ಸಂದೇಶಗಳು ಮತ್ತು ಆಡಿಯೊ ಪ್ಲೇಬ್ಯಾಕ್‌ನಂತಹ ಮಾಹಿತಿಯನ್ನು ಇದು ಒಳಗೊಂಡಿದೆ."
"ರೆಕಾರ್ಡಿಂಗ್ ಅಥವಾ ಬಿತ್ತರಿಸುವಿಕೆಯನ್ನು ಪ್ರಾರಂಭಿಸಬೇಕೆ?"
"%s ಮೂಲಕ ರೆಕಾರ್ಡಿಂಗ್, ಬಿತ್ತರಿಸುವುದನ್ನು ಪ್ರಾರಂಭಿಸುವುದೇ?"
"ಮತ್ತೊಮ್ಮೆ ತೋರಿಸದಿರು"
"ಎಲ್ಲವನ್ನೂ ತೆರವುಗೊಳಿಸಿ"
"ನಿರ್ವಹಿಸಿ"
"ಇತಿಹಾಸ"
"ಹೊಸತು"
"ನಿಶ್ಶಬ್ದ"
"ಅಧಿಸೂಚನೆಗಳು"
"ಸಂಭಾಷಣೆಗಳು"
"ಎಲ್ಲಾ ನಿಶ್ಶಬ್ಧ ಅಧಿಸೂಚನೆಗಳನ್ನು ತೆರವುಗೊಳಿಸಿ"
"ಅಡಚಣೆ ಮಾಡಬೇಡಿ ಎನ್ನುವ ಮೂಲಕ ಅಧಿಸೂಚನೆಗಳನ್ನು ವಿರಾಮಗೊಳಿಸಲಾಗಿದೆ"
"ಈಗ ಪ್ರಾರಂಭಿಸಿ"
"ಯಾವುದೇ ಅಧಿಸೂಚನೆಗಳಿಲ್ಲ"
"ಪ್ರೊಫೈಲ್ ಅನ್ನು ಪರಿವೀಕ್ಷಿಸಬಹುದಾಗಿದೆ"
"ನೆಟ್‌ವರ್ಕ್ ಅನ್ನು ಮೇಲ್ವಿಚಾರಿಸಬಹುದಾದ ಸಾಧ್ಯತೆಯಿದೆ"
"ನೆಟ್‌ವರ್ಕ್ ಅನ್ನು ವೀಕ್ಷಿಸಬಹುದಾಗಿರುತ್ತದೆ"
"ಈ ಸಾಧನವನ್ನು ನಿಮ್ಮ ಪೋಷಕರು ನಿರ್ವಹಿಸುತ್ತಿದ್ದಾರೆ"
"ನಿಮ್ಮ ಸಂಸ್ಥೆಯು ಈ ಸಾಧನದ ಮಾಲೀಕತ್ವವನ್ನು ಹೊಂದಿದೆ ಮತ್ತು ಅದು ನೆಟ್‌ವರ್ಕ್ ಟ್ರಾಫಿಕ್‌ನ ಮೇಲ್ವಿಚಾರಣೆ ಮಾಡಬಹುದು"
"%1$s ಈ ಸಾಧನದ ಮಾಲೀಕತ್ವವನ್ನು ಹೊಂದಿದೆ ಮತ್ತು ಅದು ನೆಟ್‌ವರ್ಕ್ ಟ್ರಾಫಿಕ್‌ನ ಮೇಲ್ವಿಚಾರಣೆ ಮಾಡಬಹುದು"
"ಈ ಸಾಧನವನ್ನು %s ಒದಗಿಸಿದ್ದಾರೆ"
"ಈ ಸಾಧನವು ನಿಮ್ಮ ಸಂಸ್ಥೆಗೆ ಸೇರಿದೆ ಮತ್ತು %1$s ಗೆ ಕನೆಕ್ಟ್ ಆಗಿದೆ"
"ಈ ಸಾಧನವು %1$s ಗೆ ಸೇರಿದೆ ಮತ್ತು %2$s ಗೆ ಕನೆಕ್ಟ್ ಆಗಿದೆ"
"ಈ ಸಾಧನವು ನಿಮ್ಮ ಸಂಸ್ಥೆಗೆ ಸೇರಿದೆ"
"ಈ ಸಾಧನವು %1$s ಗೆ ಸೇರಿದೆ"
"ಈ ಸಾಧನವು ನಿಮ್ಮ ಸಂಸ್ಥೆಗೆ ಸೇರಿದೆ ಮತ್ತು VPN ಗಳಿಗೆ ಕನೆಕ್ಟ್ ಆಗಿದೆ"
"ಈ ಸಾಧನವು %1$s ಗೆ ಸೇರಿದೆ ಮತ್ತು VPN ಗಳಿಗೆ ಕನೆಕ್ಟ್ ಆಗಿದೆ"
"ನಿಮ್ಮ ಉದ್ಯೋಗ ಪ್ರೊಫೈಲ್‌ನ ನೆಟ್‌ವರ್ಕ್ ಟ್ರಾಫಿಕ್ ಅನ್ನು ನಿಮ್ಮ ಸಂಸ್ಥೆಯು ಮೇಲ್ವಿಚಾರಣೆ ಮಾಡಬಹುದು"
"ನಿಮ್ಮ ಉದ್ಯೋಗ ಪ್ರೊಫೈಲ್‌ನಲ್ಲಿ ನೆಟ್‌ವರ್ಕ್ ಟ್ರಾಫಿಕ್ ಅನ್ನು %1$s ಮೇಲ್ವಿಚಾರಣೆ ಮಾಡಬಹುದು"
"ಉದ್ಯೋಗ ಪ್ರೊಫೈಲ್ ನೆಟ್‌ವರ್ಕ್ ಚಟುವಟಿಕೆ ನಿಮ್ಮ IT ನಿರ್ವಾಹಕರಿಗೆ ಗೋಚರಿಸುತ್ತದೆ"
"ನೆಟ್‌ವರ್ಕ್‌ನ ಮೇಲ್ವಿಚಾರಣೆ ಮಾಡಬಹುದಾಗಿದೆ"
"ಈ ಸಾಧನವು VPN ಗಳಿಗೆ ಕನೆಕ್ಟ್ ಆಗಿದೆ"
"ನಿಮ್ಮ ಉದ್ಯೋಗದ ಪ್ರೊಫೈಲ್ %1$s ಗೆ ಕನೆಕ್ಟ್ ಆಗಿದೆ"
"ನಿಮ್ಮ ವೈಯಕ್ತಿಕ ಪ್ರೊಫೈಲ್ %1$s ಗೆ ಕನೆಕ್ಟ್ ಆಗಿದೆ"
"ಈ ಸಾಧನವು %1$s ಗೆ ಕನೆಕ್ಟ್ ಆಗಿದೆ"
"ಈ ಸಾಧನವನ್ನು %s ಒದಗಿಸಿದ್ದಾರೆ"
"ಸಾಧನ ನಿರ್ವಹಣೆ"
"ಪ್ರೊಫೈಲ್ ಮೇಲ್ವಿಚಾರಣೆ"
"ನೆಟ್‌ವರ್ಕ್ ಪರಿವೀಕ್ಷಣೆ"
"VPN"
"ನೆಟ್‌ವರ್ಕ್ ಲಾಗಿಂಗ್"
"CA ಪ್ರಮಾಣಪತ್ರಗಳು"
"VPN ನಿಷ್ಕ್ರಿಯಗೊಳಿಸಿ"
"VPN ಸಂಪರ್ಕಕಡಿತಗೊಳಿಸಿ"
"ಕಾರ್ಯನೀತಿಗಳನ್ನು ವೀಕ್ಷಿಸಿ"
"ನಿಯಂತ್ರಣಗಳನ್ನು ವೀಕ್ಷಿಸಿ"
"ಈ ಸಾಧನವು %1$s ಗೆ ಸೇರಿದೆ.\n\nಸೆಟ್ಟಿಂಗ್‌ಗಳು, ಕಾರ್ಪೊರೇಟ್ ಪ್ರವೇಶ, ಆ್ಯಪ್‌ಗಳು, ನಿಮ್ಮ ಸಾಧನಕ್ಕೆ ಸಂಬಂಧಿಸಿದ ಡೇಟಾ ಮತ್ತು ನಿಮ್ಮ ಸಾಧನದ ಸ್ಥಳದ ಮಾಹಿತಿಯನ್ನು ನಿಮ್ಮ IT ನಿರ್ವಾಹಕರು ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು.\n\nಹೆಚ್ಚಿನ ಮಾಹಿತಿಗಾಗಿ ನಿಮ್ಮ IT ನಿರ್ವಾಹಕರನ್ನು ಸಂಪರ್ಕಿಸಿ."
"%1$s ಗೆ ಈ ಸಾಧನದ ಜೊತೆಗೆ ಸಂಯೋಜಿತವಾಗಿರುವ ಡೇಟಾವನ್ನು ಪ್ರವೇಶಿಸಲು, ಆ್ಯಪ್‌ಗಳನ್ನು ನಿರ್ವಹಿಸಲು ಮತ್ತು ಈ ಸಾಧನಗಳ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ.\n\nನಿಮ್ಮ ಬಳಿ ಪ್ರಶ್ನೆಗಳಿದ್ದರೆ, %2$s ಅನ್ನು ಸಂಪರ್ಕಿಸಿ."
"ಈ ಸಾಧನವು ನಿಮ್ಮ ಸಂಸ್ಥೆಗೆ ಸೇರಿದೆ.\n\nಸೆಟ್ಟಿಂಗ್‌ಗಳು, ಕಾರ್ಪೊರೇಟ್ ಪ್ರವೇಶ, ಆ್ಯಪ್‌ಗಳು, ನಿಮ್ಮ ಸಾಧನಕ್ಕೆ ಸಂಬಂಧಿಸಿದ ಡೇಟಾ ಮತ್ತು ನಿಮ್ಮ ಸಾಧನದ ಸ್ಥಳದ ಮಾಹಿತಿಯನ್ನು ನಿಮ್ಮ IT ನಿರ್ವಾಹಕರು ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು.\n\nಹೆಚ್ಚಿನ ಮಾಹಿತಿಗಾಗಿ ನಿಮ್ಮ IT ನಿರ್ವಾಹಕರನ್ನು ಸಂಪರ್ಕಿಸಿ."
"ನಿಮ್ಮ ಸಂಸ್ಥೆಯು ಈ ಸಾಧನದಲ್ಲಿ ಪ್ರಮಾಣಪತ್ರ ಅಂಗೀಕಾರವನ್ನು ಸ್ಥಾಪಿಸಿದೆ. ನಿಮ್ಮ ಸುರಕ್ಷಿತ ನೆಟ್‌ವರ್ಕ್ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಬಹುದು ಅಥವಾ ಮಾರ್ಪಡಿಸಬಹುದು."
"ನಿಮ್ಮ ಸಂಸ್ಥೆಯು ನಿಮ್ಮ ಉದ್ಯೋಗ ಪ್ರೊಫೈಲ್‌ನಲ್ಲಿ ಪ್ರಮಾಣಪತ್ರ ಅಂಗೀಕಾರವನ್ನು ಸ್ಥಾಪಿಸಿದೆ. ನಿಮ್ಮ ಸುರಕ್ಷಿತ ನೆಟ್‌ವರ್ಕ್ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಬಹುದು ಅಥವಾ ಮಾರ್ಪಡಿಸಬಹುದು."
"ಈ ಸಾಧನದಲ್ಲಿ ಪ್ರಮಾಣಪತ್ರ ಅಂಗೀಕಾರವನ್ನು ಸ್ಥಾಪಿಸಲಾಗಿದೆ. ನಿಮ್ಮ ಸುರಕ್ಷಿತ ನೆಟ್‌ವರ್ಕ್ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಬಹುದು ಅಥವಾ ಮಾರ್ಪಡಿಸಬಹುದು."
"ನಿಮ್ಮ ನಿರ್ವಾಹಕರು ನೆಟ್‌ವರ್ಕ್ ಲಾಗಿಂಗ್ ಆನ್ ಮಾಡಿದ್ದಾರೆ. ಇದು ನಿಮ್ಮ ಸಾಧನದ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡುತ್ತದೆ."
"ನಿಮ್ಮ ನಿರ್ವಾಹಕರು ನೆಟ್‌ವರ್ಕ್ ಲಾಗಿಂಗ್ ಆನ್ ಮಾಡಿದ್ದಾರೆ, ಅದು ನಿಮ್ಮ ಉದ್ಯೋಗ ಪ್ರೊಫೈಲ್ ನಲ್ಲಿ ಇರುವ ಟ್ರಾಫಿಕ್ ಮೇಲೆ ನಿಗಾ ಇರಿಸುತ್ತದೆ ಆದರೆ ನಿಮ್ಮ ವೈಯಕ್ತಿಕ ಪ್ರೊಫೈಲ್‌ನಲ್ಲಿ ಇರುವ ಟ್ರಾಫಿಕ್ ಮೇಲೆ ಅಲ್ಲ."
"ನೀವು %1$s ಗೆ ಸಂಪರ್ಕಗೊಂಡಿದ್ದೀರಿ. ಇದು ನಿಮ್ಮ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೂ ಸೇರಿದಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು."
"ನೀವು %1$s ಹಾಗೂ %2$s ಗೆ ಸಂಪರ್ಕಗೊಂಡಿದ್ದೀರಿ. ಇವು ನಿಮ್ಮ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೂ ಸೇರಿದಂತೆ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು."
"ನಿಮ್ಮ ಉದ್ಯೋಗ ಪ್ರೊಫೈಲ್ %1$s ಗೆ ಸಂಪರ್ಕಗೊಂಡಿದೆ. ಇದು ನಿಮ್ಮ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೂ ಸೇರಿದಂತೆ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು."
"ನಿಮ್ಮ ವೈಯಕ್ತಿಕ ಪ್ರೊಫೈಲ್ %1$s ಗೆ ಸಂಪರ್ಕಗೊಂಡಿದೆ. ಇದು ನಿಮ್ಮ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೂ ಸೇರಿದಂತೆ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು."
"ನಿಮ್ಮ ಸಾಧನವನ್ನು %1$s ನಿಂದ ನಿರ್ವಹಿಸಲಾಗಿದೆ."
"ನಿಮ್ಮ ಸಾಧನವನ್ನು ನಿರ್ವಹಿಸಲು %1$s %2$s ಅನ್ನು ಬಳಸುತ್ತದೆ."
"ನಿರ್ವಾಹಕರು ಸೆಟ್ಟಿಂಗ್‌ಗಳು, ಕಾರ್ಪೊರೇಟ್ ಪ್ರವೇಶ, ಅಪ್ಲಿಕೇಶನ್‌ಗಳು, ನಿಮ್ಮ ಸಾಧನದ ಡೇಟಾ ಮತ್ತು ಸ್ಥಳ ಮಾಹಿತಿಯ ನಿಗಾವಣೆ ಮತ್ತು ನಿರ್ವಹಣೆ ಮಾಡಬಹುದು."
" "
"ಇನ್ನಷ್ಟು ತಿಳಿಯಿರಿ"
"ನೀವು ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ, %1$s ಗೆ ನೀವು ಸಂಪರ್ಕಗೊಂಡಿರುವಿರಿ."
" "
"VPN ಸೆಟ್ಟಿಂಗ್‌ಗಳನ್ನು ತೆರೆಯಿರಿ"
" "
"ವಿಶ್ವಾಸಾರ್ಹ ರುಜುವಾತುಗಳನ್ನು ತೆರೆಯಿರಿ"
"ನಿಮ್ಮ ನಿರ್ವಾಹಕರು ನಿಮ್ಮ ಸಾಧನದಲ್ಲಿ ನೆಟ್‌ವರ್ಕ್ ಲಾಗಿಂಗ್ ಆನ್ ಮಾಡಿದ್ದಾರೆ. ಇದು ನಿಮ್ಮ ಸಾಧನದಲ್ಲಿನ ಟ್ರಾಫಿಕ್ ಮೇಲೆ ನಿಗಾ ಇರಿಸುತ್ತದೆ.\n\nಹೆಚ್ಚಿನ ಮಾಹಿತಿಗೆ ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ."
"ನೀವು VPN ಸಂಪರ್ಕ ಹೊಂದಿಸಲು ಅಪ್ಲಿಕೇಶನ್‌ಗೆ ಅನುಮತಿ ನೀಡಿರುವಿರಿ.\n\nಈ ಅಪ್ಲಿಕೇಶನ್ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದು."
"ನಿಮ್ಮ ಕೆಲಸದ ಪ್ರೊಫೈಲ್ ಅನ್ನು %1$s ನಿರ್ವಹಿಸುತ್ತಿದೆ.\n\nಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೂ ಸೇರಿದಂತೆ ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ಮೇಲೆ ನಿಮ್ಮ ನಿರ್ವಾಹಕರು ನಿಗಾ ಇರಿಸಬಲ್ಲರು.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.\n\nಅಲ್ಲದೇ, ನಿಮ್ಮ ನೆಟ್‌ವರ್ಕ್ ಚಟುವಟಿಕೆಯ ನಿಗಾ ವಹಿಸುವ VPN ಗೂ ಸಹ ನೀವು ಸಂಪರ್ಕಗೊಂಡಿರುವಿರಿ."
"ಈ ಸಾಧನವನ್ನು ನಿಮ್ಮ ಪೋಷಕರು ನಿರ್ವಹಿಸುತ್ತಿದ್ದಾರೆ. ನೀವು ಬಳಸುವ ಆ್ಯಪ್‌ಗಳು, ನಿಮ್ಮ ಸ್ಥಳ ಮತ್ತು ನಿಮ್ಮ ವೀಕ್ಷಣಾ ಅವಧಿಯಂತಹ ಮಾಹಿತಿಯನ್ನು ನಿಮ್ಮ ಪೋಷಕರು ನೋಡಬಹುದು ಮತ್ತು ನಿರ್ವಹಿಸಬಹುದು."
"VPN"
"ನೀವು %1$s ಗೆ ಸಂಪರ್ಕಗೊಂಡಿರುವಿರಿ. ಇದು ನಿಮ್ಮ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೂ ಸೇರಿದಂತೆ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು."
"ನೀವು ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಸೇರಿದಂತೆ ನಿಮ್ಮ ವೈಯಕ್ತಿಕ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ %1$s ಗೆ ಸಂಪರ್ಕಗೊಂಡಿರುವಿರಿ."
"ನೀವು ಇಮೇಲ್‌ಗಳು, ಅಪ್ಲಿಕೇಶನ್‌ಗಳು, ಮತ್ತು ವೆಬ್‌ಸೈಟ್‌ಗಳನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ನೆಟ್‌ವರ್ಕ್ ಚಟುವಟಿಕೆಯ ಮೇಲ್ವಿಚಾರಣೆ ಮಾಡಬಹುದಾದ %1$s ಗೆ ಸಂಪರ್ಕಗೊಂಡಿರುವಿರಿ."
"ನಿಮ್ಮ ಉದ್ಯೋಗ ಪ್ರೊಫೈಲ್ ಅನ್ನು %1$s ನಿರ್ವಹಿಸುತ್ತಿದೆ. %2$s ಗೆ ಪ್ರೊಫೈಲ್ ಸಂಪರ್ಕಗೊಂಡಿರುವ ಕಾರಣ, ಅದು ನಿಮ್ಮ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಹಾಗೂ ವೆಬ್‌ಸೈಟ್‌ಗಳೂ ಸೇರಿದಂತೆ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು.\n\nಹೆಚ್ಚಿನ ಮಾಹಿತಿಗಾಗಿ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ."
"ನಿಮ್ಮ ಉದ್ಯೋಗ ಪ್ರೊಫೈಲ್ ಅನ್ನು %1$s ನಿರ್ವಹಿಸುತ್ತಿದೆ. %2$s ಗೆ ಪ್ರೊಫೈಲ್ ಸಂಪರ್ಕಗೊಂಡಿರುವ ಕಾರಣ, ಅದು ನಿಮ್ಮ ಇಮೇಲ್‌ಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳೂ ಸೇರಿದಂತೆ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು.\n\nನೀವು %3$s ಗೆ ಕೂಡಾ ಸಂಪರ್ಕಗೊಂಡಿದ್ದೀರಿ, ಇದು ನಿಮ್ಮ ವೈಯಕ್ತಿಕ ನೆಟ್‌ವರ್ಕ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು."
"TrustAgent ನಿಂದ ಅನ್‌ಲಾಕ್ ಮಾಡಲಾಗಿದೆ"
"ನೀವಾಗಿಯೇ ಅನ್‌ಲಾಕ್ ಮಾಡುವವರೆಗೆ ಸಾಧನವು ಲಾಕ್ ಆಗಿಯೇ ಇರುತ್ತದೆ"
"%1$s\n%2$s"
"ವೇಗವಾಗಿ ಅಧಿಸೂಚನೆಗಳನ್ನು ಪಡೆದುಕೊಳ್ಳಿ"
"ನೀವು ಅನ್‌ಲಾಕ್ ಮಾಡುವ ಮೊದಲೇ ಅವುಗಳನ್ನು ನೋಡಿ"
"ಬೇಡ"
"ಹೊಂದಿಸು"
"%1$s. %2$s"
"ಈಗ ಆಫ್ ಮಾಡಿ"
"ಸೌಂಡ್ ಸೆಟ್ಟಿಂಗ್‌ಗಳು"
"ವಿಸ್ತರಿಸು"
"ಸಂಕುಚಿಸು"
"ಸ್ವಯಂಚಾಲಿತ ಶೀರ್ಷಿಕೆ ಮಾಧ್ಯಮ"
"ಶೀರ್ಷಿಕೆಗಳ ಸಲಹೆಯನ್ನು ಮುಚ್ಚಿ"
"ಶೀರ್ಷಿಕೆಗಳ ಓವರ್‌ಲೇ"
"ಸಕ್ರಿಯಗೊಳಿಸಿ"
"ನಿಷ್ಕ್ರಿಯಗೊಳಿಸಿ"
"ಔಟ್‌ಪುಟ್ ಸಾಧನವನ್ನು ಬದಲಿಸಿ"
"ಆ್ಯಪ್ ಅನ್ನು ಪಿನ್ ಮಾಡಲಾಗಿದೆ"
"ನೀವು ಅನ್‌ಪಿನ್ ಮಾಡುವವರೆಗೆ ಅದನ್ನು ವೀಕ್ಷಣೆಯಲ್ಲಿಡುತ್ತದೆ. ಸ್ಪರ್ಶಿಸಿ ಮತ್ತು ಹಿಡಿದುಕೊಳ್ಳಿ ಹಾಗೂ ಅನ್‌ಪಿನ್ ಮಾಡಲು ಅವಲೋಕಿಸಿ."
"ನೀವು ಅನ್‌ಪಿನ್ ಮಾಡುವವರೆಗೆ ಅದನ್ನು ವೀಕ್ಷಣೆಯಲ್ಲಿಡುತ್ತದೆ. ಸ್ಪರ್ಶಿಸಿ ಮತ್ತು ಹಿಡಿದುಕೊಳ್ಳಿ ಹಾಗೂ ಅನ್‌ಪಿನ್ ಮಾಡಲು ಮುಖಪುಟಕ್ಕೆ ಹಿಂತಿರುಗಿ."
"ನೀವು ಅನ್‌ಪಿನ್ ಮಾಡುವವರೆಗೆ ಅದನ್ನು ವೀಕ್ಷಣೆಯಲ್ಲಿಡುತ್ತದೆ. ಮೇಲೆ ಸ್ವೈಪ್ ಮಾಡಿ ಮತ್ತು ಅನ್‌ಪಿನ್ ಮಾಡಲು ಹೋಲ್ಡ್ ಮಾಡಿ."
"ನೀವು ಅನ್‌ಪಿನ್ ಮಾಡುವವರೆಗೆ ಅದನ್ನು ವೀಕ್ಷಣೆಯಲ್ಲಿಡುತ್ತದೆ. ಅನ್‌ಪಿನ್ ಮಾಡಲು ಅವಲೋಕನವನ್ನು ಸ್ಪರ್ಶಿಸಿ ಮತ್ತು ಹೋಲ್ಡ್ ಮಾಡಿ."
"ನೀವು ಅನ್‌ಪಿನ್ ಮಾಡುವವರೆಗೆ ಅದನ್ನು ವೀಕ್ಷಣೆಯಲ್ಲಿಡುತ್ತದೆ. ಅನ್‌ಪಿನ್ ಮಾಡಲು ಮುಖಪುಟವನ್ನು ಸ್ಪರ್ಶಿಸಿ ಮತ್ತು ಒತ್ತಿಹಿಡಿಯಿರಿ."
"ವೈಯಕ್ತಿಕ ಡೇಟಾವನ್ನು ಪ್ರವೇಶಿಸಬಹುದು (ಉದಾ, ಸಂಪರ್ಕಗಳು ಮತ್ತು ಇಮೇಲ್ ವಿಷಯ)."
"ಪಿನ್ ಮಾಡಲಾದ ಆ್ಯಪ್ ಇತರ ಆ್ಯಪ್‌ಗಳನ್ನು ತೆರೆಯಬಹುದು."
"ಈ ಆ್ಯಪ್ ಅನ್ನು ಅನ್‌ಪಿನ್ ಮಾಡಲು, ಹಿಂದಕ್ಕೆ ಮತ್ತು ಸಮಗ್ರ ನೋಟ ಬಟನ್‌ಗಳನ್ನು ಸ್ಪರ್ಶಿಸಿ & ಒತ್ತಿಹಿಡಿಯಿರಿ"
"ಈ ಆ್ಯಪ್ ಅನ್ನು ಅನ್‌ಪಿನ್ ಮಾಡಲು, ಹಿಂದಕ್ಕೆ ಮತ್ತು ಮುಖಪುಟ ಬಟನ್‌ಗಳನ್ನು ಸ್ಪರ್ಶಿಸಿ & ಒತ್ತಿಹಿಡಿಯಿರಿ"
"ಈ ಆ್ಯಪ್ ಅನ್ನು ಅನ್‌ಪಿನ್ ಮಾಡಲು, ಮೇಲಕ್ಕೆ ಸ್ವೈಪ್ ಮಾಡಿ & ಒತ್ತಿಹಿಡಿಯಿರಿ"
"ತಿಳಿಯಿತು"
"ಬೇಡ"
"ಆ್ಯಪ್ ಪಿನ್ ಮಾಡಲಾಗಿದೆ"
"ಆ್ಯಪ್ ಅನ್‌ಪಿನ್ ಮಾಡಲಾಗಿದೆ"
"%1$s ಮರೆಮಾಡುವುದೇ?"
"ನೀವು ಸೆಟ್ಟಿಂಗ್‌ಗಳಲ್ಲಿ ಅದನ್ನು ಆನ್ ಮಾಡಿದಾಗ ಅದು ಮರುಕಾಣಿಸಿಕೊಳ್ಳುತ್ತದೆ."
"ಮರೆಮಾಡಿ"
"ಕರೆಮಾಡಿ"
"ಸಿಸ್ಟಂ"
"ರಿಂಗ್"
"ಮಾಧ್ಯಮ"
"ಅಲಾರಮ್"
"ಅಧಿಸೂಚನೆ"
"ಬ್ಲೂಟೂತ್"
"ಡ್ಯುಯಲ್ ಬಹು ಟೋನ್ ಆವರ್ತನೆ"
"ಪ್ರವೇಶಿಸುವಿಕೆ"
"ಕರೆಗಳು"
"ರಿಂಗ್"
"ವೈಬ್ರೇಟ್"
"ಮ್ಯೂಟ್"
"ಫೋನ್ ವೈಬ್ರೇಟ್‌ನಲ್ಲಿದೆ"
"ಫೋನ್ ಅನ್ನು ಮ್ಯೂಟ್ ಮಾಡಲಾಗಿದೆ"
"%1$s. ಅನ್‌ಮ್ಯೂಟ್ ಮಾಡುವುದಕ್ಕಾಗಿ ಟ್ಯಾಪ್ ಮಾಡಿ."
"%1$s. ಕಂಪನಕ್ಕೆ ಹೊಂದಿಸಲು ಟ್ಯಾಪ್ ಮಾಡಿ. ಪ್ರವೇಶಿಸುವಿಕೆ ಸೇವೆಗಳನ್ನು ಮ್ಯೂಟ್ ಮಾಡಬಹುದು."
"%1$s. ಮ್ಯೂಟ್ ಮಾಡಲು ಟ್ಯಾಪ್ ಮಾಡಿ. ಪ್ರವೇಶಿಸುವಿಕೆ ಸೇವೆಗಳನ್ನು ಮ್ಯೂಟ್ ಮಾಡಬಹುದು."
"%1$s. ವೈಬ್ರೇಟ್ ಮಾಡಲು ಹೊಂದಿಸುವುದಕ್ಕಾಗಿ ಟ್ಯಾಪ್ ಮಾಡಿ."
"%1$s. ಮ್ಯೂಟ್ ಮಾಡಲು ಟ್ಯಾಪ್ ಮಾಡಿ."
"ರಿಂಗರ್ ಮೋಡ್ ಬದಲಿಸಲು ಟ್ಯಾಪ್ ಮಾಡಿ"
"ಮ್ಯೂಟ್ ಮಾಡಿ"
"ಅನ್‌ಮ್ಯೂಟ್ ಮಾಡಿ"
"ವೈಬ್ರೇಟ್"
"%s ವಾಲ್ಯೂಮ್ ನಿಯಂತ್ರಕಗಳು"
"(%1$s) ನಲ್ಲಿ ಕರೆಗಳು ಮತ್ತು ಅಧಿಸೂಚನೆಗಳು ರಿಂಗ್ ಆಗುತ್ತವೆ"
"ಮೀಡಿಯಾ ಔಟ್‌ಪುಟ್"
"ಫೋನ್ ಕರೆ ಔಟ್‌ಪುಟ್"
"ಯಾವ ಸಾಧನಗಳೂ ಕಂಡುಬಂದಿಲ್ಲ"
"ಯಾವುದೇ ಸಾಧನಗಳು ಪತ್ತೆಯಾಗಿಲ್ಲ. %1$s ಅನ್ನು ಆನ್ ಮಾಡಲು ಪ್ರಯತ್ನಿಸಿ"
"ಬ್ಲೂಟೂತ್"
"ವೈ-ಫೈ"
"ಬ್ಲೂಟೂತ್ ಮತ್ತು ವೈ-ಫೈ"
"ಸಿಸ್ಟಂ UI ಟ್ಯೂನರ್"
"ಎಂಬೆಡ್ ಮಾಡಲಾದ ಬ್ಯಾಟರಿ ಶೇಕಡಾ ತೋರಿಸಿ"
"ಚಾರ್ಜ್ ಮಾಡದಿರುವಾಗ ಸ್ಥಿತಿ ಪಟ್ಟಿ ಐಕಾನ್ ಒಳಗೆ ಬ್ಯಾಟರಿ ಮಟ್ಟದ ಶೇಕಡಾವನ್ನು ತೋರಿಸಿ"
"ತ್ವರಿತ ಸೆಟ್ಟಿಂಗ್‍ಗಳು"
"ಸ್ಥಿತಿ ಪಟ್ಟಿ"
"ಸಮಗ್ರ ನೋಟ"
"ಸಿಸ್ಟಂ UI ಡೆಮೋ ಮೋಡ್"
"ಡೆಮೊ ಮೋಡ್ ಸಕ್ರಿಯಗೊಳಿಸಿ"
"ಡೆಮೊ ಮೋಡ್ ತೋರಿಸು"
"ಇಥರ್ನೆಟ್"
"ಅಲಾರಮ್"
"ವಾಲೆಟ್"
"ನಿಮ್ಮ ಫೋನ್ ಮೂಲಕ ವೇಗವಾದ, ಹೆಚ್ಚು ಸುರಕ್ಷಿತ ಖರೀದಿಗಳನ್ನು ಮಾಡಲು ಸೆಟಪ್ ಮಾಡಿಕೊಳ್ಳಿ"
"ಎಲ್ಲವನ್ನೂ ತೋರಿಸಿ"
"ಪಾವತಿಸಲು ಅನ್‌ಲಾಕ್ ಮಾಡಿ"
"ಕಾರ್ಡ್ ಅನ್ನು ಸೇರಿಸಿ"
"ಅಪ್‌ಡೇಟ್ ಮಾಡಲಾಗುತ್ತಿದೆ"
"ಬಳಸಲು ಅನ್‌ಲಾಕ್ ಮಾಡಿ"
"ನಿಮ್ಮ ಕಾರ್ಡ್‌ಗಳನ್ನು ಪಡೆಯುವಾಗ ಸಮಸ್ಯೆ ಉಂಟಾಗಿದೆ, ನಂತರ ಪುನಃ ಪ್ರಯತ್ನಿಸಿ"
"ಲಾಕ್ ಸ್ಕ್ರ್ರೀನ್ ಸೆಟ್ಟಿಂಗ್‌ಗಳು"
"ಕೆಲಸದ ಪ್ರೊಫೈಲ್"
"ಏರ್‌ಪ್ಲೇನ್ ಮೋಡ್"
"ಟೈಲ್ ಸೇರಿಸಿ"
"ಟೈಲ್ ಅನ್ನು ಪ್ರಸಾರ ಮಾಡಿ"
"ನೀವು ಈ ಅಲಾರಮ್ ಆಫ್ ಮಾಡುವವರೆಗೆ ನಿಮ್ಮ ಮುಂದಿನ %1$s ಅಲಾರಮ್ ಅನ್ನು ನೀವು ಆಲಿಸುವುದಿಲ್ಲ"
"ನಿಮ್ಮ ಮುಂದಿನ %1$s ಅಲಾರಮ್ ಅನ್ನು ನೀವು ಆಲಿಸುವುದಿಲ್ಲ"
"%1$s ರಲ್ಲಿ"
"%1$s ರಂದು"
"ತ್ವರಿತ ಸೆಟ್ಟಿಂಗ್‍ಗಳು, %s."
"ಹಾಟ್‌ಸ್ಪಾಟ್"
"ಕೆಲಸದ ಪ್ರೊಫೈಲ್"
"ಕೆಲವರಿಗೆ ಮೋಜು ಆಗಿದೆ ಎಲ್ಲರಿಗೆ ಇಲ್ಲ"
"ಸಿಸ್ಟಂ UI ಟ್ಯೂನರ್ ನಿಮಗೆ Android ಬಳಕೆದಾರ ಅಂತರಸಂಪರ್ಕವನ್ನು ಸರಿಪಡಿಸಲು ಮತ್ತು ಕಸ್ಟಮೈಸ್ ಮಾಡಲು ಹೆಚ್ಚುವರಿ ಮಾರ್ಗಗಳನ್ನು ನೀಡುತ್ತದೆ. ಈ ಪ್ರಾಯೋಗಿಕ ವೈಶಿಷ್ಟ್ಯಗಳು ಭವಿಷ್ಯದ ಬಿಡುಗಡೆಗಳಲ್ಲಿ ಬದಲಾಗಬಹುದು, ವಿರಾಮವಾಗಬಹುದು ಅಥವಾ ಕಾಣಿಸಿಕೊಳ್ಳದಿರಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ."
"ಈ ಪ್ರಾಯೋಗಿಕ ವೈಶಿಷ್ಟ್ಯಗಳು ಭವಿಷ್ಯದ ಬಿಡುಗಡೆಗಳಲ್ಲಿ ಬದಲಾಗಬಹುದು, ವಿರಾಮವಾಗಬಹುದು ಅಥವಾ ಕಾಣಿಸಿಕೊಳ್ಳದಿರಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ."
"ಅರ್ಥವಾಯಿತು"
"ಅಭಿನಂದನೆಗಳು! ಸಿಸ್ಟಂ UI ಟ್ಯೂನರ್ ಅನ್ನು ಸೆಟ್ಟಿಂಗ್‌ಗಳಿಗೆ ಸೇರಿಸಲಾಗಿದೆ"
"ಸೆಟ್ಟಿಂಗ್‌ಗಳಿಂದ ತೆಗೆದುಹಾಕಿ"
"ಸೆಟ್ಟಿಂಗ್‌ಗಳಿಂದ ಸಿಸ್ಟಂ UI ಟ್ಯೂನರ್ ತೆಗೆದುಹಾಕುವುದೇ ಮತ್ತು ಅದರ ಎಲ್ಲಾ ವೈಶಿಷ್ಟ್ಯಗಳನ್ನು ಬಳಸುವುದನ್ನು ನಿಲ್ಲಿಸುವುದೇ?"
"ನಿಮ್ಮ ಸಾಧನದಲ್ಲಿ ಅಪ್ಲಿಕೇಶನ್ ಅನ್ನು ಸ್ಥಾಪಿಸಲಾಗಿಲ್ಲ"
"ಗಡಿಯಾರದ ಸೆಕೆಂಡುಗಳನ್ನು ತೋರಿಸು"
"ಸ್ಥಿತಿ ಪಟ್ಟಿಯಲ್ಲಿ ಗಡಿಯಾರ ಸೆಕೆಂಡುಗಳನ್ನು ತೋರಿಸು. ಇದಕ್ಕೆ ಬ್ಯಾಟರಿ ಬಾಳಿಕೆಯು ಪರಿಣಾಮಬೀರಬಹುದು."
"ತ್ವರಿತ ಸೆಟ್ಟಿಂಗ್‌ಗಳನ್ನು ಮರುಹೊಂದಿಸಿ"
"ತ್ವರಿತ ಸೆಟ್ಟಿಂಗ್‌ಗಳಲ್ಲಿ ಪ್ರಖರತೆಯನ್ನು ತೋರಿಸಿ"
"ಪ್ರಾಯೋಗಿಕ"
"ಬ್ಲೂಟೂತ್ ಆನ್ ಮಾಡುವುದೇ?"
"ನಿಮ್ಮ ಕೀಬೋರ್ಡ್ ಅನ್ನು ಟ್ಯಾಬ್ಲೆಟ್‌ಗೆ ಸಂಪರ್ಕಿಸಲು, ನೀವು ಮೊದಲು ಬ್ಲೂಟೂತ್ ಆನ್ ಮಾಡಬೇಕಾಗುತ್ತದೆ."
"ಆನ್ ಮಾಡಿ"
"ಸ್ಥಬ್ಧವಾಗಿ ಅಧಿಸೂಚನೆಗಳನ್ನು ತೋರಿಸಿ"
"ಎಲ್ಲಾ ಅಧಿಸೂಚನೆಗಳನ್ನು ನಿರ್ಬಂಧಿಸಿ"
"ಮೌನವಾಗಿಸಬೇಡಿ"
"ಸ್ಥಬ್ದ ಅಥವಾ ನಿರ್ಬಂಧಿಸಬೇಡಿ"
"ಪವರ್ ಅಧಿಸೂಚನೆ ನಿಯಂತ್ರಣಗಳು"
"ಆನ್"
"ಆಫ್"
"ಪವರ್ ಅಧಿಸೂಚನೆ ನಿಯಂತ್ರಣಗಳ ಮೂಲಕ, ನೀವು ಅಪ್ಲಿಕೇಶನ್‌ಗಳ ಅಧಿಸೂಚನೆಗಳನ್ನು 0 ರಿಂದ 5 ರವರೆಗಿನ ಹಂತಗಳ ಪ್ರಾಮುಖ್ಯತೆಯನ್ನು ಹೊಂದಿಸಬಹುದು. \n\n""ಹಂತ 5"" \n- ಮೇಲಿನ ಅಧಿಸೂಚನೆ ಪಟ್ಟಿಯನ್ನು ತೋರಿಸಿ \n- ಪೂರ್ಣ ಪರದೆ ಅಡಚಣೆಯನ್ನು ಅನುಮತಿಸಿ \n- ಯಾವಾಗಲು ಇಣುಕು ನೋಟ \n\n""ಹಂತ 4"" \n- ಪೂರ್ಣ ಪರದೆ ಅಡಚಣೆಯನ್ನು ತಡೆಯಿರಿ \n- ಯಾವಾಗಲು ಇಣುಕು ನೋಟ\n\n""ಹಂತ 3"" \n- ಪೂರ್ಣ ಪರದೆ ಅಡಚಣೆಯನ್ನು ತಡೆಯಿರಿ \n- ಎಂದಿಗೂ ಇಣುಕು ನೋಟ ಬೇಡ \n\n""ಹಂತ 2"" \n- ಪೂರ್ಣ ಪರದೆ ಅಡಚಣೆಯನ್ನು ತಡೆಯಿರಿ \n- ಎಂದಿಗೂ ಇಣುಕು ನೋಟ ಬೇಡ \n- ಶಬ್ದ ಮತ್ತು ವೈಬ್ರೇಷನ್ ಎಂದಿಗೂ ಮಾಡಬೇಡಿ \n\n""ಹಂತ 1"" \n- ಪೂರ್ಣ ಪರದೆ ಅಡಚಣೆಯನ್ನು ತಡೆಯಿರಿ \n- ಎಂದಿಗೂ ಇಣುಕು ನೋಟ ಬೇಡ \n- ಶಬ್ದ ಮತ್ತು ವೈಬ್ರೇಷನ್ ಎಂದಿಗೂ ಮಾಡಬೇಡಿ \n- ಸ್ಥಿತಿ ಪಟ್ಟಿ ಮತ್ತು ಲಾಕ್ ಪರದೆಯಿಂದ ಮರೆಮಾಡಿ \n- ಕೆಳಗಿನ ಅಧಿಸೂಚನೆ ಪಟ್ಟಿಯನ್ನು ತೋರಿಸಿ \n\n""ಹಂತ 0"" \n- ಅಪ್ಲಿಕೇಶನ್‌ನಿಂದ ಎಲ್ಲಾ ಅಧಿಸೂಚನೆಗಳನ್ನು ನಿರ್ಬಂಧಿಸಿ"
"ಅಧಿಸೂಚನೆಗಳು"
"ನೀವು ಈ ಅಧಿಸೂಚನೆಗಳನ್ನು ಇನ್ನು ಮುಂದೆ ನೋಡುವುದಿಲ್ಲ"
"ಈ ಅಧಿಸೂಚನೆಗಳನ್ನು ಕಿರಿದುಗೊಳಿಸಲಾಗುತ್ತದೆ"
"ಈ ಸೂಚನೆಗಳನ್ನು ಮೌನವಾಗಿ ತೋರಿಸಲಾಗುತ್ತದೆ"
"ಈ ಸೂಚನೆಗಳು ನಿಮ್ಮನ್ನು ಎಚ್ಚರಿಸುತ್ತವೆ"
"ನೀವು ಸಾಮಾನ್ಯವಾಗಿ ಈ ಅಧಿಸೂಚನೆಗಳನ್ನು ವಜಾಗೊಳಿಸಿದ್ದೀರಿ. \nಅವುಗಳನ್ನು ತೋರಿಸುತ್ತಲೇ ಇರಬೇಕೆ?"
"ಪೂರ್ಣಗೊಂಡಿದೆ"
"ಅನ್ವಯಿಸಿ"
"ಈ ಅಧಿಸೂಚನೆಗಳನ್ನು ತೋರಿಸುತ್ತಲೇ ಇರಬೇಕೆ?"
"ಅಧಿಸೂಚನೆಗಳನ್ನು ನಿಲ್ಲಿಸಿ"
"ಮೌನವಾಗಿ ವಿತರಿಸಿ"
"ನಿರ್ಬಂಧಿಸಿ"
"ತೋರಿಸುತ್ತಲಿರಿ"
"ಕಿರಿದುಗೊಳಿಸಿ"
"ನಿಶ್ಶಬ್ದಗೊಳಿಸಿ"
"ಮೌನವಾಗಿರಿ"
"ಎಚ್ಚರಿಕೆ"
"ಎಚ್ಚರಿಸುತ್ತಿರಿ"
"ಅಧಿಸೂಚನೆಗಳನ್ನು ಆಫ್ ಮಾಡಿ"
"ಈ ಅಪ್ಲಿಕೇಶನ್‌ನಿಂದ ಅಧಿಸೂಚನೆಗಳನ್ನು ತೋರಿಸುತ್ತಲೇ ಇರಬೇಕೆ?"
"ನಿಶ್ಶಬ್ದ"
"ಡೀಫಾಲ್ಟ್"
"ಸ್ವಯಂಚಾಲಿತ"
"ಯಾವುದೇ ಧ್ವನಿ ಅಥವಾ ವೈಬ್ರೇಷನ್ ಆಗುವುದಿಲ್ಲ"
"ಯಾವುದೇ ಧ್ವನಿ ಅಥವಾ ವೈಬ್ರೇಷನ್ ಆಗುವುದಿಲ್ಲ, ಸಂಭಾಷಣೆ ವಿಭಾಗದ ಕೆಳಭಾಗದಲ್ಲಿ ಗೋಚರಿಸುತ್ತದೆ"
"ಸೆಟ್ಟಿಂಗ್‌ಗಳನ್ನು ಆಧರಿಸಿ ಫೋನ್ ರಿಂಗ್ ಅಥವಾ ವೈಬ್ರೇಟ್ ಆಗುತ್ತದೆ"
"ಸೆಟ್ಟಿಂಗ್‌ಗಳನ್ನು ಆಧರಿಸಿ ಫೋನ್ ರಿಂಗ್ ಅಥವಾ ವೈಬ್ರೇಟ್ ಆಗುತ್ತದೆ. ಡಿಫಾಲ್ಟ್ ಆಗಿ, %1$s ನ ಬಬಲ್ ಸಂಭಾಷಣೆಗಳು."
"ಈ ವಿಷಯಕ್ಕೆ ಲಿಂಕ್ ಮಾಡಿ ಕೊಂಡೊಯ್ಯುವ ಶಾರ್ಟ್‌ಕಟ್ ಕಡೆಗೆ ಗಮನ ಇರಿಸಿ."
"ಈ ಅಧಿಸೂಚನೆಯು ಶಬ್ದ ಮಾಡಬೇಕೇ ಅಥವಾ ವೈಬ್ರೇಟ್ ಮಾಡಬೇಕೇ ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಸಿಸ್ಟಂಗೆ ನೀಡಿ"
"<b>ಸ್ಥಿತಿ:</b> ಡೀಫಾಲ್ಟ್‌ಗೆ ಬಡ್ತಿ ಹೊಂದಿದೆ"
"<b>ಸ್ಥಿತಿ:</b> ಸೈಲೆಂಟ್‌ಗೆ ಕೆಳದರ್ಜೆಗೆ ಇಳಿದಿದೆ"
"<b>ಸ್ಥಿತಿ:</b> ಉನ್ನತ ಸ್ಥಾನವನ್ನು ಹೊಂದಿದೆ"
"<b>ಸ್ಥಿತಿ:</b> ಕಡಿಮೆ ಸ್ಥಾನವನ್ನು ಹೊಂದಿದೆ"
"ಸಂಭಾಷಣೆ ಅಧಿಸೂಚನೆಗಳ ಮೇಲ್ಭಾಗದಲ್ಲಿ ಹಾಗೂ ಲಾಕ್ ಸ್ಕ್ರೀನ್‌ನ ಮೇಲೆ ಪ್ರೊಫೈಲ್ ಚಿತ್ರವಾಗಿ ತೋರಿಸುತ್ತದೆ"
"ಸಂಭಾಷಣೆ ಅಧಿಸೂಚನೆಗಳ ಮೇಲ್ಭಾಗದಲ್ಲಿ ಹಾಗೂ ಲಾಕ್ ಸ್ಕ್ರೀನ್‌ನ ಮೇಲೆ ಪ್ರೊಫೈಲ್ ಚಿತ್ರವಾಗಿ ತೋರಿಸುತ್ತದೆ, ಬಬಲ್‌ನಂತೆ ಗೋಚರಿಸುತ್ತದೆ"
"ಸಂಭಾಷಣೆ ಅಧಿಸೂಚನೆಗಳ ಮೇಲ್ಭಾಗದಲ್ಲಿ ಹಾಗೂ ಲಾಕ್ ಸ್ಕ್ರೀನ್‌ನ ಮೇಲೆ ಪ್ರೊಫೈಲ್ ಚಿತ್ರವಾಗಿ ತೋರಿಸುತ್ತದೆ, ಅಡಚಣೆ ಮಾಡಬೇಡ ಮೋಡ್‌ಗೆ ಅಡ್ಡಿಯುಂಟುಮಾಡುತ್ತದೆ"
"ಸಂಭಾಷಣೆ ಅಧಿಸೂಚನೆಗಳ ಮೇಲ್ಭಾಗದಲ್ಲಿ ಹಾಗೂ ಲಾಕ್ ಸ್ಕ್ರೀನ್‌ನ ಮೇಲೆ ಪ್ರೊಫೈಲ್ ಚಿತ್ರವಾಗಿ ತೋರಿಸುತ್ತದೆ, ಬಬಲ್‌ನಂತೆ ಗೋಚರಿಸುತ್ತದೆ, ಅಡಚಣೆ ಮಾಡಬೇಡ ಮೋಡ್‌ಗೆ ಅಡ್ಡಿಯುಂಟುಮಾಡುತ್ತದೆ"
"ಸೆಟ್ಟಿಂಗ್‌ಗಳು"
"ಆದ್ಯತೆ"
"ಸಂವಾದ ಫೀಚರ್‌ಗಳನ್ನು %1$s ಬೆಂಬಲಿಸುವುದಿಲ್ಲ"
"ಈ ಅಧಿಸೂಚನೆಗಳನ್ನು ಮಾರ್ಪಡಿಸಲು ಸಾಧ್ಯವಿಲ್ಲ."
"ಈ ಗುಂಪಿನ ಅಧಿಸೂಚನೆಗಳನ್ನು ಇಲ್ಲಿ ಕಾನ್ಫಿಗರ್ ಮಾಡಲಾಗಿರುವುದಿಲ್ಲ"
"ಪ್ರಾಕ್ಸಿ ಮಾಡಿದ ಅಧಿಸೂಚನೆಗಳು"
"%1$s ನ ಎಲ್ಲಾ ಅಧಿಸೂಚನೆಗಳು"
"ಇನ್ನಷ್ಟು ನೋಡಿ"
"ಈ ಅಪ್ಲಿಕೇಶನ್ ಕ್ಯಾಮರಾವನ್ನು ಬಳಸುತ್ತಿದೆ."
"ಈ ಅಪ್ಲಿಕೇಶನ್ ಮೈಕ್ರೊಫೋನ್ ಅನ್ನು ಬಳಸುತ್ತಿದೆ."
"ಈ ಅಪ್ಲಿಕೇಶನ್ ನಿಮ್ಮ ಸ್ಕ್ರೀನ್‌ನಲ್ಲಿ ಇತರ ಅಪ್ಲಿಕೇಶನ್‌ಗಳ ಮೇಲಿಂದ ಪ್ರದರ್ಶಿಸುತ್ತಿದೆ."
"ಈ ಅಪ್ಲಿಕೇಶನ್ ಮೈಕ್ರೊಫೋನ್ ಮತ್ತು ಕ್ಯಾಮರಾವನ್ನು ಬಳಸುತ್ತಿದೆ."
"ಈ ಅಪ್ಲಿಕೇಶನ್ ನಿಮ್ಮ ಸ್ಕ್ರೀನ್‌ನಲ್ಲಿ ಇತರ ಅಪ್ಲಿಕೇಶನ್‌ಗಳ ಮೇಲಿಂದ ಪ್ರದರ್ಶಿಸುತ್ತಿದೆ ಮತ್ತು ಕ್ಯಾಮರಾವನ್ನು ಬಳಸುತ್ತಿದೆ."
"ಈ ಅಪ್ಲಿಕೇಶನ್ ನಿಮ್ಮ ಸ್ಕ್ರೀನ್‌ನಲ್ಲಿ ಇತರ ಅಪ್ಲಿಕೇಶನ್‌ಗಳ ಮೇಲಿಂದ ಪ್ರದರ್ಶಿಸುತ್ತಿದೆ ಮತ್ತು ಮೈಕ್ರೊಫೋನ್ ಅನ್ನು ಬಳಸುತ್ತಿದೆ."
"ಈ ಅಪ್ಲಿಕೇಶನ್ ನಿಮ್ಮ ಸ್ಕ್ರೀನ್‌ನಲ್ಲಿ ಇತರ ಅಪ್ಲಿಕೇಶನ್‌ಗಳ ಮೇಲಿಂದ ಪ್ರದರ್ಶಿಸುತ್ತಿದೆ ಮತ್ತು ಮೈಕ್ರೊಫೋನ್ ಮತ್ತು ಕ್ಯಾಮರಾವನ್ನು ಬಳಸುತ್ತಿದೆ."
"ಸೆಟ್ಟಿಂಗ್‌ಗಳು"
"ಸರಿ"
"ಈ ಅಧಿಸೂಚನೆಯು ಸ್ವಯಂಚಾಲಿತವಾಗಿ ಸಿಸ್ಟಂನಿಂದ <b> ಡೀಫಾಲ್ಟ್‌ಗೆ ಬಡ್ತಿ ಹೊಂದಿದೆ</b>."
"ಈ ಅಧಿಸೂಚನೆಯು ಸ್ವಯಂಚಾಲಿತವಾಗಿ ಸಿಸ್ಟಂನಿಂದ <b>ಸೈಲೆಂಟ್‌ಗೆ ಹಿಂಬಡ್ತಿ ಹೊಂದಿದೆ</b>."
"ಈ ಅಧಿಸೂಚನೆಯು ಸ್ವಯಂಚಾಲಿತವಾಗಿ ನಿಮ್ಮ ಶೇಡ್‌ನಲ್ಲಿ <b>ಉನ್ನತ ಸ್ಥಾನವನ್ನು ಹೊಂದಿದೆ</b>."
"ಈ ಅಧಿಸೂಚನೆಯು ಸ್ವಯಂಚಾಲಿತವಾಗಿ ನಿಮ್ಮ ಶೇಡ್‌ನಲ್ಲಿ <b>ಕಡಿಮೆ ಸ್ಥಾನವನ್ನು ಹೊಂದಿದೆ</b>."
"ನಿಮ್ಮ ಪ್ರತಿಕ್ರಿಯೆಯನ್ನು ಡೆವಲಪರ್‌ಗೆ ತಿಳಿಸಿ. ಇದು ಸರಿಯಾಗಿತ್ತೇ?"
"ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು!"
"ಸರಿ"
"%1$s ನ ಅಧಿಸೂಚನೆ ನಿಯಂತ್ರಣಗಳನ್ನು ತೆರೆಯಲಾಗಿದೆ"
"%1$s ನ ಅಧಿಸೂಚನೆ ನಿಯಂತ್ರಣಗಳನ್ನು ಮುಚ್ಚಲಾಗಿದೆ"
"ಈ ಚಾನಲ್‌ನ ಅಧಿಸೂಚನೆಗಳಿಗೆ ಅನುಮತಿ ನೀಡಿ"
"ಹೆಚ್ಚಿನ ಸೆಟ್ಟಿಂಗ್‌ಗಳು"
"ಕಸ್ಟಮೈಜ್ ಮಾಡಿ"
"ಮುಗಿದಿದೆ"
"ರದ್ದುಮಾಡಿ"
"ಈ ಅಧಿಸೂಚನೆಯನ್ನು ಸಂಭಾಷಣೆಯಲ್ಲ ಎಂಬುದಾಗಿ ಗುರುತಿಸಿ"
"ಪ್ರಮುಖ ಸಂವಾದ"
"ಪ್ರಮುಖ ಸಂವಾದವಲ್ಲ"
"ಮೌನಗೊಳಿಸಲಾಗಿದೆ"
"ಎಚ್ಚರಿಸಲಾಗುತ್ತಿದೆ"
"ಬಬಲ್ ತೋರಿಸಿ"
"ಬಬಲ್ಸ್ ಅನ್ನು ತೆಗೆದುಹಾಕಿ"
"ಮುಖಪುಟದ ಪರದೆಗೆ ಸೇರಿಸಿ"
"%1$s "
"ಅಧಿಸೂಚನೆ ನಿಯಂತ್ರಣಗಳು"
"ಅಧಿಸೂಚನೆ ಸ್ನೂಜ್ ಆಯ್ಕೆಗಳು"
"ನನಗೆ ಜ್ಞಾಪಿಸಿ"
"ಸೆಟ್ಟಿಂಗ್‌ಗಳು"
"ರದ್ದುಗೊಳಿಸಿ"
"%1$s ಗೆ ಸ್ನೂಜ್ ಮಾಡಲಾಗಿದೆ"
- %d ಗಂಟೆಗಳು
- %d ಗಂಟೆಗಳು
- %d ನಿಮಿಷಗಳು
- %d ನಿಮಿಷಗಳು
"ಬ್ಯಾಟರಿ ಬಳಕೆ"
"ಚಾರ್ಜಿಂಗ್ ಸಮಯದಲ್ಲಿ ಬ್ಯಾಟರಿ ಸೇವರ್ ಲಭ್ಯವಿರುವುದಿಲ್ಲ"
"ಬ್ಯಾಟರಿ ಸೇವರ್"
"ಕಾರ್ಯಕ್ಷಮತೆ ಮತ್ತು ಹಿನ್ನೆಲೆ ಡೇಟಾವನ್ನು ಕಡಿಮೆ ಮಾಡುತ್ತದೆ"
"%1$s ಬಟನ್"
"Home"
"ಹಿಂದೆ"
"ಮೇಲೆ"
"ಕೆಳಗೆ"
"ಎಡ"
"ಬಲ"
"ಮಧ್ಯ"
"Tab"
"ಸ್ಪೇಸ್"
"Enter"
"Backspace"
"Play/Pause"
"Stop"
"ಮುಂದೆ"
"ಹಿಂದೆ"
"Rewind"
"ಫಾಸ್ಟ್ ಫಾರ್ವರ್ಡ್"
"Page Up"
"Page Down"
"Delete"
"Home"
"End"
"Insert"
"Num Lock"
"%1$s ಸಂಖ್ಯೆಪ್ಯಾಡ್"
"ಲಗತ್ತು ತೆಗೆದುಹಾಕಿ"
"ಸಿಸ್ಟಂ"
"ಮುಖಪುಟ"
"ಇತ್ತೀಚಿನವುಗಳು"
"ಹಿಂದೆ"
"ಅಧಿಸೂಚನೆಗಳು"
"ಕೀಬೋರ್ಡ್ ಶಾರ್ಟ್‌ಕಟ್‌ಗಳು"
"ಕೀಬೋರ್ಡ್ ಲೇಔಟ್ ಬದಲಾಯಿಸಿ"
"ಅಪ್ಲಿಕೇಶನ್‌ಗಳು"
"ಸಹಾಯ ಮಾಡು"
"ಬ್ರೌಸರ್"
"ಸಂಪರ್ಕಗಳು"
"ಇಮೇಲ್"
"ಎಸ್ಎಂಎಸ್"
"ಸಂಗೀತ"
"YouTube"
"Calendar"
"ವಾಲ್ಯೂಮ್ ನಿಯಂತ್ರಣಗಳ ಜೊತೆಗೆ ತೋರಿಸು"
"ಅಡಚಣೆ ಮಾಡಬೇಡ"
"ವಾಲ್ಯೂಮ್ ಬಟನ್‌ಗಳ ಶಾರ್ಟ್‌ಕಟ್"
"ವಾಲ್ಯೂಮ್ ಹೆಚ್ಚು ಮಾಡಿದಾಗ ಅಡಚಣೆ ಮಾಡಬೇಡ ಆಯ್ಕೆಯನ್ನು ತೊರೆಯಿರಿ"
"ಬ್ಯಾಟರಿ"
"ಗಡಿಯಾರ"
"ಹೆಡ್‌ಸೆಟ್"
"ಸೆಟ್ಟಿಂಗ್‍ಗಳನ್ನು ತೆರೆಯಿರಿ"
"ಹೆಡ್‌ಫೋನ್ ಸಂಪರ್ಕಪಡಿಸಲಾಗಿದೆ"
"ಹೆಡ್‌ಸೆಟ್ ಸಂಪರ್ಕಪಡಿಸಲಾಗಿದೆ"
"ಡೇಟಾ ಸೇವರ್"
"ಡೇಟಾ ಸೇವರ್ ಆನ್ ಆಗಿದೆ"
"ಡೇಟಾ ಸೇವರ್ ಆಫ್ ಆಗಿದೆ"
"ಆನ್"
"ಆಫ್"
"ಲಭ್ಯವಿಲ್ಲ"
"ನಿಷ್ಕ್ರಿಯಗೊಳಿಸಲಾಗಿದೆ"
"ನ್ಯಾವಿಗೇಷನ್ ಬಾರ್"
"ಲೇಔಟ್"
"ಹೆಚ್ಚುವರಿ ಎಡ ಬಟನ್ ವಿಧ"
"ಹೆಚ್ಚುವರಿ ಬಲ ಬಟನ್ ವಿಧ"
"(ಡಿಫಾಲ್ಟ್)"
- "ಕ್ಲಿಪ್‌ಬೋರ್ಡ್"
- "ಕೀಕೋಡ್"
- "ತಿರುಗಿಸುವಿಕೆ ದೃಢೀಕರಿಸಿ, ಕೀಬೋರ್ಡ್ ಬದಲಾಯಿಸುವಿಕೆ"
- "ಯಾವುದೂ ಅಲ್ಲ"
- "ಸಾಮಾನ್ಯ"
- "ಕಾಂಪ್ಯಾಕ್ಟ್"
- "ಎಡ-ಬಾಗುವಿಕೆ"
- "ಬಲ-ಬಾಗುವಿಕೆ"
"ಕೀಬೋರ್ಡ್ ಬದಲಾಯಿಸುವಿಕೆ"
"ಉಳಿಸಿ"
"ಮರುಹೊಂದಿಸಿ"
"ಬಟನ್ ಅಳತೆ ಹೊಂದಿಸು"
"ಕ್ಲಿಪ್‌ಬೋರ್ಡ್"
"ಕಸ್ಟಮ್ ನ್ಯಾವಿಗೇಷನ್ ಬಟನ್"
"ಎಡ ಕೀಕೋಡ್"
"ಬಲ ಕೀಕೋಡ್"
"ಎಡ ಐಕಾನ್"
"ಬಲ ಐಕಾನ್"
"ಟೈಲ್‌ಗಳನ್ನು ಸೇರಿಸಲು ಹೋಲ್ಡ್ ಮಾಡಿ ಮತ್ತು ಡ್ರ್ಯಾಗ್ ಮಾಡಿ"
"ಟೈಲ್‌ಗಳನ್ನು ಮರುಹೊಂದಿಸಲು ಹೋಲ್ಡ್ ಮಾಡಿ ಮತ್ತು ಡ್ರ್ಯಾಗ್ ಮಾಡಿ"
"ತೆಗೆದುಹಾಕಲು ಇಲ್ಲಿ ಡ್ರ್ಯಾಗ್ ಮಾಡಿ"
"ನಿಮಗೆ ಕನಿಷ್ಠ %1$d ಟೈಲ್‌ಗಳ ಅಗತ್ಯವಿದೆ"
"ಎಡಿಟ್"
"ಸಮಯ"
- "ಗಂಟೆಗಳು, ನಿಮಿಷಗಳು, ಸೆಕೆಂಡುಗಳನ್ನು ತೋರಿಸು"
- "ಗಂಟೆಗಳು ಮತ್ತು ನಿಮಿಷಗಳನ್ನು ತೋರಿಸು (ಡಿಫಾಲ್ಟ್)"
- "ಈ ಐಕಾನ್ ತೋರಿಸಬೇಡ"
- "ಯಾವಾಗಲೂ ಪ್ರತಿಶತವನ್ನು ತೋರಿಸು"
- "ಚಾರ್ಜ್ ಮಾಡುವಾಗ ಪ್ರತಿಶತವನ್ನು ತೋರಿಸು (ಡಿಫಾಲ್ಟ್)"
- "ಈ ಐಕಾನ್ ತೋರಿಸಬೇಡ"
"ಕಡಿಮೆ-ಆದ್ಯತೆ ಸೂಚನೆಯ ಐಕಾನ್‌ಗಳನ್ನು ತೋರಿಸಿ"
"ಇತರ"
"ಟೈಲ್ ಅನ್ನು ತೆಗೆದುಹಾಕಿ"
"ಕೊನೆಯಲ್ಲಿ ಟೈಲ್ ಸೇರಿಸಿ"
"ಟೈಲ್ ಸರಿಸಿ"
"ಟೈಲ್ ಸೇರಿಸಿ"
"ಇಲ್ಲಿಗೆ ಸರಿಸಿ %1$d"
"%1$d ಸ್ಥಾನಕ್ಕೆ ಸೇರಿಸಿ"
"ಸ್ಥಾನ %1$d"
"ಟೈಲ್ ಸೇರಿಸಲಾಗಿದೆ"
"ಟೈಲ್ ತೆಗೆದುಹಾಕಲಾಗಿದೆ"
"ತ್ವರಿತ ಸೆಟ್ಟಿಂಗ್‍ಗಳ ಎಡಿಟರ್."
"%1$s ಅಧಿಸೂಚನೆ: %2$s"
"ಸೆಟ್ಟಿಂಗ್‌ಗಳನ್ನು ತೆರೆಯಿರಿ."
"ತ್ವರಿತ ಸೆಟ್ಟಿಂಗ್ಗಳನ್ನು ತೆರೆಯಿರಿ."
"ತ್ವರಿತ ಸೆಟ್ಟಿಂಗ್‌ಗಳನ್ನು ಮುಚ್ಚಿ."
"ಅಲಾರಾಂ ಹೊಂದಿಸಲಾಗಿದೆ."
"%s ಅವರಂತೆ ಸೈನ್ ಇನ್ ಮಾಡಲಾಗಿದೆ"
"ಬಳಕೆದಾರರನ್ನು ಆಯ್ಕೆಮಾಡಿ"
"ಇಂಟರ್ನೆಟ್ ಇಲ್ಲ"
"ವಿವರಗಳನ್ನು ತೆರೆಯಿರಿ."
"%s ಕಾರಣದಿಂದಾಗಿ ಲಭ್ಯವಿಲ್ಲ"
"%s ಸೆಟ್ಟಿಂಗ್‌ಗಳನ್ನು ತೆರೆಯಿರಿ."
"ಸೆಟ್ಟಿಂಗ್‌ಗಳ ಕ್ರಮವನ್ನು ಎಡಿಟ್ ಮಾಡಿ."
"ಪವರ್ ಮೆನು"
"%2$d ರಲ್ಲಿ %1$d ಪುಟ"
"ಲಾಕ್ ಪರದೆ"
"ಫೋನ್ ಬಿಸಿಯಾಗಿದ್ದರಿಂದ ಆಫ್ ಆಗಿದೆ"
"ನಿಮ್ಮ ಫೋನ್ ಈಗ ಎಂದಿನಂತೆ ರನ್ ಆಗುತ್ತಿದೆ.\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ"
"ನಿಮ್ಮ ಫೋನ್ ತುಂಬಾ ಬಿಸಿಯಾಗಿತ್ತು, ತಣ್ಣಗಾಗಲು ಅದು ತಾನಾಗಿ ಆಫ್ ಆಗಿದೆ. ಈಗ ನಿಮ್ಮ ಫೋನ್ ಎಂದಿನಂತೆ ಕೆಲಸ ಮಾಡುತ್ತಿದೆ.\n\nನಿಮ್ಮ ಫೋನ್ ಬಿಸಿಯಾಗಲು ಕಾರಣಗಳು:\n • ಹೆಚ್ಚು ಸಂಪನ್ಮೂಲ ಉಪಯೋಗಿಸುವ ಅಪ್ಲಿಕೇಶನ್‌ಗಳ ಬಳಕೆ (ಉದಾ, ಗೇಮಿಂಗ್, ವೀಡಿಯೊ/ನ್ಯಾವಿಗೇಶನ್ ಅಪ್ಲಿಕೇಶನ್‌ಗಳು)\n • ದೊಡ್ಡ ಫೈಲ್‌ಗಳ ಡೌನ್‌ಲೋಡ್ ಅಥವಾ ಅಪ್‌ಲೋಡ್\n • ಅಧಿಕ ಉಷ್ಣಾಂಶದಲ್ಲಿ ಫೋನಿನ ಬಳಕೆ"
"ಕಾಳಜಿಯ ಹಂತಗಳನ್ನು ವೀಕ್ಷಿಸಿ"
"ಫೋನ್ ಬಿಸಿಯಾಗುತ್ತಿದೆ"
"ಫೋನ್ ತಣ್ಣಗಾಗುವವರೆಗೂ ಕೆಲವು ವೈಶಿಷ್ಟ್ಯಗಳನ್ನು ಸೀಮಿತಗೊಳಿಸಲಾಗುತ್ತದೆ\nಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ"
"ನಿಮ್ಮ ಫೋನ್ ಸ್ವಯಂಚಾಲಿತವಾಗಿ ತಣ್ಣಗಾಗಲು ಪ್ರಯತ್ನಿಸುತ್ತದೆ. ನಿಮ್ಮ ಫೋನ್ ಅನ್ನು ನೀವು ಈಗಲೂ ಬಳಸಬಹುದಾಗಿರುತ್ತದೆ, ಆದರೆ ಇದು ನಿಧಾನವಾಗಿರಬಹುದು.\n\nಒಮ್ಮೆ ನಿಮ್ಮ ಫೋನ್ ತಣ್ಣಗಾದ ನಂತರ ಇದು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ."
"ಕಾಳಜಿಯ ಹಂತಗಳನ್ನು ವೀಕ್ಷಿಸಿ"
"ಚಾರ್ಜರ್ ಅನ್‌ಪ್ಲಗ್ ಮಾಡಿ"
"ಈ ಸಾಧನವನ್ನು ಚಾರ್ಜ್ ಮಾಡುತ್ತಿರುವಾಗ ಸಮಸ್ಯೆ ಎದುರಾಗಿದೆ. ಪವರ್ ಅಡಾಪ್ಟರ್ ಅನ್ನು ಅನ್‌ಪ್ಲಗ್ ಮಾಡಿ ಮತ್ತು ಕೇಬಲ್ ಬೆಚ್ಚಗಿರಬೇಕೆಂದು ಜಾಗ್ರತೆ ವಹಿಸಿ."
"ಕಾಳಜಿ ಹಂತಗಳನ್ನು ನೋಡಿ"
"ಎಡ ಶಾರ್ಟ್‌ಕಟ್"
"ಬಲ ಶಾರ್ಟ್‌ಕಟ್"
"ಎಡ ಶಾರ್ಟ್‌ಕಟ್ ಕೂಡ ಅನ್‌ಲಾಕ್ ಮಾಡುತ್ತದೆ"
"ಬಲ ಶಾರ್ಟ್‌ಕಟ್ ಕೂಡ ಅನ್‌ಲಾಕ್ ಮಾಡುತ್ತದೆ"
"ಯಾವುದೂ ಅಲ್ಲ"
"%1$s ಪ್ರಾರಂಭಿಸಿ"
"ಇತರ ಅಪ್ಲಿಕೇಶನ್‌ಗಳು"
"ವಲಯ"
"ಪ್ಲಸ್"
"ಮೈನಸ್"
"ಎಡ"
"ಬಲ"
"ಮೆನು"
"%1$s ಅಪ್ಲಿಕೇಶನ್"
"ಅಲರ್ಟ್‌ಗಳು"
"ಬ್ಯಾಟರಿ"
"ಸ್ಕ್ರೀನ್‌ಶಾಟ್‌ಗಳು"
"ಸಾಮಾನ್ಯ ಸಂದೇಶಗಳು"
"ಸಂಗ್ರಹಣೆ"
"ಸುಳಿವುಗಳು"
"Instant Apps"
"%1$s ರನ್ ಆಗುತ್ತಿದೆ"
"ಇನ್‌ಸ್ಟಾಲ್ ಮಾಡದೆ ಆ್ಯಪ್ ತೆರೆಯಲಾಗಿದೆ."
"ಇನ್‌ಸ್ಟಾಲ್ ಮಾಡದೆ ಆ್ಯಪ್ ತೆರೆಯಲಾಗಿದೆ. ಇನ್ನಷ್ಟು ತಿಳಿಯಲು ಟ್ಯಾಪ್ ಮಾಡಿ."
"ಆ್ಯಪ್ ಮಾಹಿತಿ"
"ಬ್ರೌಸರ್‌ಗೆ ಹೋಗಿ"
"ಮೊಬೈಲ್ ಡೇಟಾ"
"%1$s — %2$s"
"%1$s, %2$s"
"ವೈ-ಫೈ ಆಫ್ ಆಗಿದೆ"
"ಬ್ಲೂಟೂತ್ ಆಫ್ ಆಗಿದೆ"
"ಅಡಚಣೆ ಮಾಡಬೇಡಿ ಆಫ್ ಆಗಿದೆ"
"(%s) ಸ್ವಯಂಚಾಲಿತ ನಿಯಮದ ಮೂಲಕ ಅಡಚಣೆ ಮಾಡಬೇಡಿ ಆನ್ ಆಗಿದೆ."
"(%s) ಅಪ್ಲಿಕೇಶನ್ ಮೂಲಕ ಅಡಚಣೆ ಮಾಡಬೇಡಿ ಆನ್ ಆಗಿದೆ."
"ಸ್ವಯಂಚಾಲಿತ ನಿಯಮ ಅಥವಾ ಅಪ್ಲಿಕೇಶನ್ ಮೂಲಕ ಅಡಚಣೆ ಮಾಡಬೇಡಿ ಆನ್ ಆಗಿದೆ."
"%s ತನಕ"
"Keep"
"ಬದಲಿಸಿ"
"ಅಪ್ಲಿಕೇಶನ್‌ಗಳು ಹಿನ್ನೆಲೆಯಲ್ಲಿ ರನ್ ಆಗುತ್ತಿವೆ"
"ಬ್ಯಾಟರಿ,ಡೇಟಾ ಬಳಕೆಯ ವಿವರಗಳಿಗಾಗಿ ಟ್ಯಾಪ್ ಮಾಡಿ"
"ಮೊಬೈಲ್ ಡೇಟಾ ಆಫ್ ಮಾಡಬೇಕೆ?"
"ನೀವು %s ಮೂಲಕ ಡೇಟಾ ಅಥವಾ ಇಂಟರ್ನೆಟ್‌ಗೆ ಪ್ರವೇಶವನ್ನು ಹೊಂದಿರುವುದಿಲ್ಲ. ಇಂಟರ್ನೆಟ್, ವೈ-ಫೈ ಮೂಲಕ ಮಾತ್ರ ಲಭ್ಯವಿರುತ್ತದೆ."
"ನಿಮ್ಮ ವಾಹಕ"
"ಅನುಮತಿ ವಿನಂತಿಯನ್ನು ಅಪ್ಲಿಕೇಶನ್ ಮರೆಮಾಚುತ್ತಿರುವ ಕಾರಣ, ಸೆಟ್ಟಿಂಗ್‌ಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ."
"%2$s ಸ್ಲೈಸ್‌ಗಳನ್ನು ತೋರಿಸಲು %1$s ಅನ್ನು ಅನುಮತಿಸುವುದೇ?"
"- ಇದು %1$s ನಿಂದ ಮಾಹಿತಿಯನ್ನು ಓದಬಹುದು"
"- ಇದು %1$s ಒಳಗಡೆ ಕ್ರಿಯೆಗಳನ್ನು ತೆಗೆದುಕೊಳ್ಳಬಹುದು"
"ಯಾವುದೇ ಅಪ್ಲಿಕೇಶನ್‌ನಿಂದ ಸ್ಲೈಸ್‌ಗಳನ್ನು ತೋರಿಸಲು %1$s ಅನ್ನು ಅನುಮತಿಸಿ"
"ಅನುಮತಿಸಿ"
"ನಿರಾಕರಿಸಿ"
"ಬ್ಯಾಟರಿ ಸೇವರ್ ಅನ್ನು ನಿಗದಿಗೊಳಿಸಲು ಟ್ಯಾಪ್ ಮಾಡಿ"
"ಬ್ಯಾಟರಿ ಖಾಲಿಯಾಗುವ ಸಾಧ್ಯತೆ ಇದ್ದಾಗ ಆನ್ ಮಾಡಿ"
"ಬೇಡ"
"ಬ್ಯಾಟರಿ ಸೇವರ್ ನಿಗದಿಯನ್ನು ಆನ್ ಮಾಡಲಾಗಿದೆ"
"ಬ್ಯಾಟರಿ %d%% ಗಿಂತ ಕಡಿಮೆ ಆದಾಗ ಬ್ಯಾಟರಿ ಸೇವರ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ."
"ಸೆಟ್ಟಿಂಗ್‌ಗಳು"
"ಅರ್ಥವಾಯಿತು"
"Dump SysUI Heap"
"ನಿಮ್ಮ %2$s ಅನ್ನು %1$s ಬಳಸುತ್ತಿದೆ."
"ನಿಮ್ಮ %s ಅನ್ನು ಆ್ಯಪ್‌ಗಳು ಬಳಸುತ್ತಿವೆ."
", "
" ಮತ್ತು "
"%1$s ಇದನ್ನು ಬಳಸುತ್ತಿದೆ"
"ಇತ್ತೀಚೆಗೆ %1$s ಇದನ್ನು ಬಳಸಿದೆ"
"(ಉದ್ಯೋಗ)"
"ಫೋನ್ ಕರೆ"
"(%s ಮೂಲಕ)"
"ಕ್ಯಾಮರಾ"
"ಸ್ಥಳ"
"ಮೈಕ್ರೋಫೋನ್"
"ಸೆನ್ಸರ್‌ಗಳು ಆಫ್"
"ಸಾಧನ ಸೇವೆಗಳು"
"ಯಾವುದೇ ಶೀರ್ಷಿಕೆಯಿಲ್ಲ"
"ಸರಿಸಿ"
"ಸಿಸ್ಟಂ ನ್ಯಾವಿಗೇಷನ ಅಪ್‌ಡೇಟ್ ಮಾಡಲಾಗಿದೆ ಬದಲಾವಣೆಗಳನ್ನು ಮಾಡಲು, ಸೆಟ್ಟಿಂಗ್‌ಗಳಿಗೆ ಹೋಗಿ."
"ಸಿಸ್ಟಂ ನ್ಯಾವಿಗೇಷನ್ ಅಪ್‌ಡೇಟ್ ಮಾಡಲು ಸೆಟ್ಟಿಂಗ್‌ಗಳಿಗೆ ಹೋಗಿ"
"ಸ್ಟ್ಯಾಂಡ್‌ಬೈ"
"ವರ್ಧನೆಯ ವಿಂಡೋ"
"ವರ್ಧನೆಯ ವಿಂಡೋ ನಿಯಂತ್ರಣಗಳು"
"ಝೂಮ್ ಇನ್ ಮಾಡಿ"
"ಝೂಮ್ ಔಟ್ ಮಾಡಿ"
"ಮೇಲೆಕ್ಕೆ ಸರಿಸಿ"
"ಕೆಳಗೆ ಸರಿಸಿ"
"ಎಡಕ್ಕೆ ಸರಿಸಿ"
"ಬಲಕ್ಕೆ ಸರಿಸಿ"
"ಝೂಮ್ ಮಾಡುವ ಸ್ವಿಚ್"
"ಪೂರ್ಣ ಸ್ಕ್ರೀನ್ ಅನ್ನು ಹಿಗ್ಗಿಸಿ"
"ಸ್ಕ್ರೀನ್‌ನ ಅರ್ಧಭಾಗವನ್ನು ಝೂಮ್ ಮಾಡಿ"
"ಸ್ವಿಚ್"
"ಪ್ರವೇಶಿಸುವಿಕೆ ಬಟನ್, ಪ್ರವೇಶಿಸುವಿಕೆ ಗೆಸ್ಚರ್ ಅನ್ನು ಬದಲಾಯಿಸಿದೆ\n\n""ಸೆಟ್ಟಿಂಗ್‌ಗಳನ್ನು ವೀಕ್ಷಿಸಿ"
"ನೀವು ಪ್ರವೇಶಿಸುವಿಕೆ ಗೆಸ್ಚರ್‌ನಿಂದ ಬಟನ್‌ಗೆ ಬದಲಾಯಿಸಬಹುದು\n\n""ಸೆಟ್ಟಿಂಗ್‌ಗಳು"
"ಅದನ್ನು ತಾತ್ಕಾಲಿಕವಾಗಿ ಮರೆಮಾಡಲು ಅಂಚಿಗೆ ಬಟನ್ ಸರಿಸಿ"
"ಎಡ ಮೇಲ್ಭಾಗಕ್ಕೆ ಸರಿಸಿ"
"ಬಲ ಮೇಲ್ಭಾಗಕ್ಕೆ ಸರಿಸಿ"
"ಸ್ಕ್ರೀನ್‌ನ ಎಡ ಕೆಳಭಾಗಕ್ಕೆ ಸರಿಸಿ"
"ಕೆಳಗಿನ ಬಲಭಾಗಕ್ಕೆ ಸರಿಸಿ"
"ಅಂಚಿಗೆ ಸರಿಸಿ ಮತ್ತು ಮರೆಮಾಡಿ"
"ಅಂಚನ್ನು ಸರಿಸಿ ಮತ್ತು ತೋರಿಸಿ"
"ಟಾಗಲ್ ಮಾಡಿ"
"ಸಾಧನ ನಿಯಂತ್ರಣಗಳು"
"ನಿಯಂತ್ರಣಗಳನ್ನು ಸೇರಿಸಲು ಆ್ಯಪ್ ಅನ್ನು ಆಯ್ಕೆಮಾಡಿ"
- %s ನಿಯಂತ್ರಣಗಳನ್ನು ಸೇರಿಸಲಾಗಿದೆ.
- %s ನಿಯಂತ್ರಣಗಳನ್ನು ಸೇರಿಸಲಾಗಿದೆ.
"ತೆಗೆದುಹಾಕಲಾಗಿದೆ"
"ಮೆಚ್ಚಲಾಗಿರುವುದು"
"ಮೆಚ್ಚಲಾಗಿರುವುದು, ಸ್ಥಾನ %d"
"ಮೆಚ್ಚಿನದಲ್ಲದ್ದು"
"ಮೆಚ್ಚಿನ"
"ಮೆಚ್ಚಿನದಲ್ಲದ್ದು"
"ಸ್ಥಾನ %d ಕ್ಕೆ ಸರಿಸಿ"
"ನಿಯಂತ್ರಣಗಳು"
"ತ್ವರಿತ ಸೆಟ್ಟಿಂಗ್‍ಗಳಿಂದ ಪ್ರವೇಶಿಸಲು ನಿಯಂತ್ರಣಗಳನ್ನು ಆಯ್ಕೆಮಾಡಿ"
"ನಿಯಂತ್ರಣಗಳನ್ನು ಮರುಹೊಂದಿಸಲು ಹೋಲ್ಡ್ ಮಾಡಿ ಮತ್ತು ಡ್ರ್ಯಾಗ್ ಮಾಡಿ"
"ಎಲ್ಲಾ ನಿಯಂತ್ರಣಗಳನ್ನು ತೆಗೆದುಹಾಕಲಾಗಿದೆ"
"ಬದಲಾವಣೆಗಳನ್ನು ಉಳಿಸಲಾಗಿಲ್ಲ"
"ಇತರ ಆ್ಯಪ್‌ಗಳನ್ನು ವೀಕ್ಷಿಸಿ"
"ನಿಯಂತ್ರಣಗಳನ್ನು ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಆ್ಯಪ್ ಸೆಟ್ಟಿಂಗ್‌ಗಳು ಬದಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು %s ಆ್ಯಪ್ ಅನ್ನು ಪರಿಶೀಲಿಸಿ."
"ಹೊಂದಾಣಿಕೆಯ ನಿಯಂತ್ರಣಗಳು ಲಭ್ಯವಿಲ್ಲ"
"ಇತರ"
"ಸಾಧನ ನಿಯಂತ್ರಣಗಳಿಗೆ ಸೇರಿಸಿ"
"ಸೇರಿಸಿ"
"%s ಆ್ಯಪ್ ಸೂಚಿಸಿದೆ"
"ನಿಯಂತ್ರಣಗಳನ್ನು ನವೀಕರಿಸಲಾಗಿದೆ"
"ಸಾಧನ ಲಾಕ್ ಆಗಿದೆ"
"ಪಿನ್ ಅಕ್ಷರಗಳು ಅಥವಾ ಸಂಕೇತಗಳನ್ನು ಒಳಗೊಂಡಿದೆ"
"%s ಅನ್ನು ಪರಿಶೀಲಿಸಿ"
"ತಪ್ಪಾದ ಪಿನ್"
"ಪರಿಶೀಲಿಸಲಾಗುತ್ತಿದೆ…"
"ಪಿನ್ ನಮೂದಿಸಿ"
"ಮತ್ತೊಂದು ಪಿನ್ ಅನ್ನು ಪ್ರಯತ್ನಿಸಿ"
"ಖಚಿತಪಡಿಸಲಾಗುತ್ತಿದೆ…"
"%s ಸಾಧನಕ್ಕಾಗಿ ಬದಲಾವಣೆಯನ್ನು ದೃಢೀಕರಿಸಿ"
"ಇನ್ನಷ್ಟು ನೋಡಲು ಸ್ವೈಪ್ ಮಾಡಿ"
"ಶಿಫಾರಸುಗಳು ಲೋಡ್ ಆಗುತ್ತಿವೆ"
"ಮಾಧ್ಯಮ"
"ಈ ಮಾಧ್ಯಮ ಸೆಶನ್ ಅನ್ನು ಮರೆಮಾಡಬೇಕೆ?"
"ಪ್ರಸ್ತುತ ಮಾಧ್ಯಮ ಸೆಶನ್ ಅನ್ನು ಮರೆಮಾಡಲು ಸಾಧ್ಯವಿಲ್ಲ."
"ವಜಾಗೊಳಿಸಿ"
"ಪುನರಾರಂಭಿಸಿ"
"ಸೆಟ್ಟಿಂಗ್‌ಗಳು"
"%2$s ಅವರ %1$s ಹಾಡನ್ನು %3$s ನಲ್ಲಿ ಪ್ಲೇ ಮಾಡಲಾಗುತ್ತಿದೆ"
"ಪ್ಲೇ ಮಾಡಿ"
"%1$s ಅನ್ನು ತೆರೆಯಿರಿ"
"%2$s ಅವರ %1$s ಹಾಡನ್ನು %3$s ನಲ್ಲಿ ಪ್ಲೇ ಮಾಡಿ"
"%1$s ಹಾಡನ್ನು %2$s ನಲ್ಲಿ ಪ್ಲೇ ಮಾಡಿ"
"ನಿಷ್ಕ್ರಿಯ, ಆ್ಯಪ್ ಪರಿಶೀಲಿಸಿ"
"ದೋಷ, ಮರುಪ್ರಯತ್ನಿಸಲಾಗುತ್ತಿದೆ…"
"ಕಂಡುಬಂದಿಲ್ಲ"
"ನಿಯಂತ್ರಣ ಲಭ್ಯವಿಲ್ಲ"
"%1$s ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಿಯಂತ್ರಣ ಈಗಲೂ ಲಭ್ಯವಿದೆ ಮತ್ತು ಆ್ಯಪ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು %2$s ಆ್ಯಪ್ ಅನ್ನು ಪರಿಶೀಲಿಸಿ."
"ಆ್ಯಪ್ ತೆರೆಯಿರಿ"
"ಸ್ಥಿತಿ ಲೋಡ್ ಮಾಡಲು ಸಾಧ್ಯವಿಲ್ಲ"
"ದೋಷ, ಮತ್ತೆ ಪ್ರಯತ್ನಿಸಿ"
"ಪ್ರಗತಿಯಲ್ಲಿದೆ"
"ಹೊಸ ನಿಯಂತ್ರಣಗಳನ್ನು ನೋಡಲು ತ್ವರಿತ ಸೆಟ್ಟಿಂಗ್ಗಳನ್ನು ತೆರೆಯಿರಿ"
"ನಿಯಂತ್ರಣಗಳನ್ನು ಸೇರಿಸಿ"
"ನಿಯಂತ್ರಣಗಳನ್ನು ಎಡಿಟ್ ಮಾಡಿ"
"ಔಟ್‌ಪುಟ್‌ಗಳನ್ನು ಸೇರಿಸಿ"
"ಗುಂಪು"
"1 ಸಾಧನವನ್ನು ಆಯ್ಕೆ ಮಾಡಲಾಗಿದೆ"
"%1$d ಸಾಧನಗಳನ್ನು ಆಯ್ಕೆ ಮಾಡಲಾಗಿದೆ"
"%1$s (ಸಂಪರ್ಕ ಕಡಿತಗೊಳಿಸಲಾಗಿದೆ)"
"ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಪುನಃ ಪ್ರಯತ್ನಿಸಿ."
"ಹೊಸ ಸಾಧನವನ್ನು ಜೋಡಿಸಿ"
"ಬಿಲ್ಡ್ ಸಂಖ್ಯೆ"
"ಬಿಲ್ಡ್ ಸಂಖ್ಯೆಯನ್ನು ಕ್ಲಿಪ್‌ಬೋರ್ಡ್‌ನಲ್ಲಿ ನಕಲಿಸಲಾಗಿದೆ."
"ಸಂಭಾಷಣೆಯನ್ನು ತೆರೆಯಿರಿ"
"ಸಂಭಾಷಣೆ ವಿಜೆಟ್‌ಗಳು"
"ಸಂಭಾಷಣೆಯನ್ನು ಹೋಮ್ ಸ್ಕ್ರೀನ್‌ಗೆ ಸೇರಿಸಲು ಅದನ್ನು ಟ್ಯಾಪ್ ಮಾಡಿ"
"ನಿಮ್ಮ ಇತ್ತೀಚಿನ ಸಂಭಾಷಣೆಗಳನ್ನು ಇಲ್ಲಿ ತೋರಿಸಲಾಗುತ್ತದೆ"
"ಆದ್ಯತೆಯ ಸಂಭಾಷಣೆಗಳು"
"ಇತ್ತೀಚಿನ ಸಂಭಾಷಣೆಗಳು"
"ಸರಿ"
"%1$s ದಿನಗಳ ಹಿಂದೆ"
"1 ವಾರದ ಹಿಂದೆ"
"2 ವಾರಗಳ ಹಿಂದೆ"
"1 ವಾರಕ್ಕಿಂತ ಹಿಂದೆ"
"2 ವಾರಗಳಿಗಿಂತ ಹಿಂದೆ"
"ಜನ್ಮದಿನ"
"%1$s ಅವರ ಜನ್ಮದಿನ"
"ಶೀಘ್ರದಲ್ಲಿ ಜನ್ಮದಿನವಿದೆ"
"%1$s ಅವರ ಜನ್ಮದಿನ ಶೀಘ್ರದಲ್ಲೇ ಬರಲಿದೆ"
"ವಾರ್ಷಿಕೋತ್ಸವ"
"%1$s ಅವರ ವಾರ್ಷಿಕೋತ್ಸವ"
"ಸ್ಥಳ ಹಂಚಿಕೊಳ್ಳಲಾಗುತ್ತಿದೆ"
"%1$s ಅವರು ಸ್ಥಳವನ್ನು ಹಂಚಿಕೊಳ್ಳುತ್ತಿದ್ದಾರೆ"
"ಹೊಸ ಸುದ್ದಿ"
"%1$s ಅವರು ಹೊಸ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ"
"ವೀಕ್ಷಿಸಲಾಗುತ್ತಿದೆ"
"ಆಲಿಸಲಾಗುತ್ತಿದೆ"
"ಪ್ಲೇ ಮಾಡಲಾಗುತ್ತಿದೆ"
"ಸ್ನೇಹಿತರು"
"ರಾತ್ರಿ ಚಾಟ್ ಮಾಡೋಣ!"
"ವಿಷಯ ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತವೆ"
"ಮಿಸ್ಡ್ ಕಾಲ್"
"%d+"
"ಇತ್ತೀಚಿನ ಸಂದೇಶಗಳು, ಮಿಸ್ಡ್ ಕಾಲ್‌ಗಳು ಮತ್ತು ಸ್ಥಿತಿ ಅಪ್‌ಡೇಟ್‌ಗಳು"
"ಸಂಭಾಷಣೆ"
"\'ಅಡಚಣೆ ಮಾಡಬೇಡಿ\' ನಿಂದ ವಿರಾಮಗೊಳಿಸಲಾಗಿದೆ"
"%1$s ಅವರು ಸಂದೇಶವನ್ನು ಕಳುಹಿಸಿದ್ದಾರೆ: %2$s"
"%1$s ಅವರು ಚಿತ್ರವನ್ನು ಕಳುಹಿಸಿದ್ದಾರೆ"
"%1$s ಅವರು ಸ್ಥಿತಿಯ ಅಪ್‌ಡೇಟ್ ಹೊಂದಿದ್ದಾರೆ: %2$s"
"ಲಭ್ಯವಿದೆ"
"ನಿಮ್ಮ ಬ್ಯಾಟರಿ ಮೀಟರ್ ಓದುವಾಗ ಸಮಸ್ಯೆ ಎದುರಾಗಿದೆ"
"ಇನ್ನಷ್ಟು ಮಾಹಿತಿಗಾಗಿ ಟ್ಯಾಪ್ ಮಾಡಿ"
"ಅಲಾರಾಂ ಸೆಟ್ ಆಗಿಲ್ಲ"
"ಫಿಂಗರ್‌ಪ್ರಿಂಟ್ ಸೆನ್ಸರ್"
"ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ"
"ದೃಢೀಕರಿಸಿ"
"ಸಾಧನವನ್ನು ಪ್ರವೇಶಿಸಿ"
"ತೆರೆಯುವುದಕ್ಕಾಗಿ ಫಿಂಗರ್‌ಪ್ರಿಂಟ್ ಅನ್ನು ಬಳಸಿ"
"ದೃಢೀಕರಣದ ಅವಶ್ಯಕತೆಯಿದೆ. ದೃಢೀಕರಿಸಲು ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸ್ಪರ್ಶಿಸಿ."
"ಚಾಲ್ತಿಯಲ್ಲಿರುವ ಫೋನ್ ಕರೆ"